ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಇತರೆ ಸೇವೆಗಳು
     
ಬಸ್ ಪಾಸುಗಳು
 
 

ಸಮಾಜದ ವಿವಿಧ ವರ್ಗಗಳ ಜನರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ನಾವು ವಿವಿಧ ರೀತಿಯ ಪಾಸುಗಳನ್ನು ವಿತರಿಸುತ್ತಿದ್ದೇವೆ.
2010-11 ಸಾಲಿನಲ್ಲಿರುವಂತೆ ಬೆಂ.ಮ.ಸಾ.ಸಂಸ್ಥೆಯು ವಿತರಿಸುತ್ತಿರುವ ವಿವಿಧ ರೀತಿಯ ಪಾಸುಗಳ ವಿವರಗಳು ಈ ಕೆಳಕಂಡಂತಿವೆ:

1.    ಮಾಸಿಕ ಪಾಸುಗಳು:


                                                                       
ಕ್ರಮ ಸಂಖ್ಯೆ ಪಾಸಿನ ವರ್ಗ ಮಾಸಿಕ ದರ ಒದಗಿಸಲಾದ ಸಂಚಾರ ಸೌಲಭ್ಯಗಳು ದೊರೆಯುವ ವಿಶೇಷ ಪ್ರಯೋಜನಗಳು
1 ನಗರ (ಕೆಂಪು ಫಲಕ) ರೂ.500/- ಬೆಂ.ಮ.ನ.ಸಾ.ಸಂಸ್ಥೆಯ ಕಪ್ಪು ಹಲಗೆ ಬಸ್ಸುಗಳು ಭೌಗೋಳಿಕ  ವ್ಯಾಪ್ತಿಯವರಗೆ ಸಂಸ್ಥೆಯ ಎಲ್ಲಾ ಹವಾನಿಯಂತ್ರಣ ರಹಿತ ಬಸ್ಸುಗಳಲ್ಲಿ ಕ್ಯಾಲೆಂಡರ್ ತಿಂಗಳ ಅವಧಿಗೆ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ. *ಕಾಮನಬಿಲ್ಲು ಯೋಜನೆಯಡಿಯಲ್ಲಿನ 7 ಪ್ರಯೋಜನಗಳು.
2 ಹೊರವಲಯ (ಕೆಂಪು ಫಲಕ) ಮತ್ತು ಪುಷ್ಪಕ್/ ಸುವರ್ಣ ರೂ.660/- ಎಲ್ಲಾ ನಗರ ಹಾಗೂ ಹೊರವಲಯ ಸೇವೆಗಳಲ್ಲಿ (ಕಪ್ಪು ಹಲಗೆ ಮತ್ತು ಕೆಂಪು ಹಲಗೆ ಪುಷ್ಪಕ್ / ಸುವರ್ಣ ) ಒಂದು ಕ್ಯಾಲೆಂಡರ್
     ತಿಂಗಳ ಅವಧಿಗೆ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ.
* ಕಾಮನಬಿಲ್ಲು ಯೋಜನೆಯಡಿಯಲ್ಲಿನ ೭ ಪ್ರಯೋಜನಗಳು.
ಪರಿಚಯಿಸಲಾಗಿರುವ ಹೊಸ ಮಾಸಿಕ ಪಾಸುಗಳು    
1 ಹೊರವಲಯ-ಕಂ-ಟ್ರಂಪೆಟ್ ರೂ.700/- ಎಲ್ಲಾ ನಗರ, ಹೊರವಲಯ ಹಾಗೂ ಟ್ರಂಪೆಟ್ ಮತ್ತು ವಿಮಾನ ನಿಲ್ದಾಣದ ನಡುವೆ ಆಚರಣೆಯಾಗುವ ಟ್ರಂಪೆಟ್ ಸೇವೆಗಳಲ್ಲಿ ಒಂದು ಕ್ಯಾಲೆಂಡರ್
     ತಿಂಗಳ ಅವಧಿಗೆ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ.
*ಕಾಮನಬಿಲ್ಲು ಯೋಜನೆಯಡಿಯಲ್ಲಿನ 7 ಪ್ರಯೋಜನಗಳು.
2               ವಜ್ರ ಗೋಲ್ಡ್

ಒಂದು ತಿಂಗಳ ಪಾಸಿಗೆ : ರೂ.1,350/-

  

ಪ್ರಸ್ತುತ ವ್ಯವಸ್ಥೆ :ಬೆಂ.ಮ.ಸಾ.ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ರೂ.೧೨೫೦/- ರ ದರದಲ್ಲಿ ವಜ್ರ ಮಾಸಿಕ ಗೋಲ್ಡ್ ಪಾಸುಗಳು (ವಾಯುವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಎಲ್ಲಾ ಸೇವೆಗಳಲ್ಲಿ ಮಾನ್ಯವಿರುತ್ತದೆ).
ನೂತನ ವ್ಯವಸ್ಥೆ: ಯಾವುದೇ ಗುರುತಿನ ಚೀಟಿಯೊಂದಿಗೆ ಬೆಂ.ಮ.ಸಾ.ಸಂಸ್ಥೆ ಗುರುತಿನ ಚೀಟಿಯನ್ನು ಹೊರತುಪಡಿಸಿ ಇತರೆ ಗುರುತಿನ ಚೀಟಿಗಳಾದ ಚಾಲಕರ ಪರವಾನಗಿ, ಮತದಾರನ ಗುರುತಿನ ಚೀಟಿ. ಪಾಸ್ ಪೋರ್ಟ್, ಕಾರ್ಮಿಕರ ಗುರುತಿನ ಚೀಟಿ ಗಳನ್ನು ಹಾಜರುಪಡಿಸಿ ವಜ್ರ ಮಾಸಿಕ ಸ್ನೇಹಪರ ಪಾಸು ರೂ.1400/- ರ ದರದಲ್ಲಿ ಲಭ್ಯ (ವಾಯುವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಎಲ್ಲಾ ಸೇವೆಗಳಲ್ಲಿ ಮಾನ್ಯವಿರುತ್ತದೆ).

3 ವಾಯುವಜ್ರ ಗೋಲ್ಡ್


ವಿಶೇಷ ರಿಯಾಯಿತಿ ಪಾಸ್ ದರ
ಒಂದು ತಿಂಗಳ ಪಾಸಿಗೆ : ರೂ.2,650/- .

 

 

ರೂ.2550/- (50 ಅಥವಾ ಅದಕ್ಕಿಂತ ಹೆಚ್ಚಿನ ಪಾಸು ಖರೀದಿಗೆ)

ರೂ.2450/- (100 ಅಥವಾ ಅದಕ್ಕಿಂತ ಹೆಚ್ಚಿನ ಪಾಸುಖರೀದಿಗೆ)           

ವಿಮಾನ ನಿಲ್ದಾಣಕ್ಕೆ ಆಚರಣೆಯಾಗುವ ವಾಯುವಜ್ರ ಹಾಗೂ ಸುವರ್ಣ ಸೇವೆಗಳೂ ಸೇರಿದಂತೆ ಬೆಂ.ಮ.ಸಾ.ಸಂಸ್ಥೆಯು ಆಚರಣೆ ಮಾಡುವ ಎಲ್ಲಾ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ   ಸೇವೆಗಳಲ್ಲಿ ಒಂದು ಕ್ಯಾಲೆಂಡರ್ತಿಂಗಳ ಅವಧಿಗೆ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ. ** ದ್ವಿಪ್ರಯೋಜನಗಳು

ಸೂಚನೆ: ಮಾಸಿಕ ಪಾಸುಗಳನ್ನು ಪಡೆಯಲಿಚ್ಛಿಸುವ ಪ್ರಯಾಣಿಕರು ರೂ.100/- ಗಳನ್ನು ಪಾವತಿಸಿ 03 ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುವ ಗುರುತಿನ ಚೀಟಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.
ಗಣಕೀಕೃತ ಗುರುತಿನ ಚೀಟಿಗಳನ್ನು ಸಂಸ್ಥೆಯ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣಗಳಲ್ಲಿ ವಾರದ ಎಲ್ಲಾ ಕಛೇರಿಯ ಅವಧಿಯಲ್ಲಿ ಪಡೆಯಬಹುದಾಗಿರುತ್ತದೆ.

  1. ಕಾಮನಬಿಲ್ಲು ಯೋಜನೆಯ ವಿಶೇಷ ಪ್ರಯೋಜನಗಳು:
    ಮಾಸಿಕ ಪಾಸನ್ನು ಹೊಂದಿರುವ ಪ್ರಯಾಣಿಕರಿಗೆ ಪ್ರೋತ್ಸಾಹದಾಯಕವಾಗಿ ಕಾಮನಬಿಲ್ಲು ಯೋಜನೆಯನ್ನು ಜಾರಿಗೆ ತಂದಿದು, ಈ ಯೋಜನೆಯಡಿಯಲ್ಲಿ ಮಾಸಿಕ ಪಾಸುದಾರರು ಕೆಳಕಂಡ ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ.
  2. 24 ತಾಸುಗಳ ಅಪಘಾತ ವಿಮಾ ರಕ್ಷೆ : ಚಾಲ್ತಿಯಲ್ಲಿರುವ ಪಾಸು ಹೊಂದಿದವರು ಸಮಯದ ನಿರ್ಬಂಧವಿಲ್ಲದೆ/ಯಾವುದೇ ಸ್ಥಳದಲ್ಲಿ ವಾಹನ ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಸಂಪೂರ್ಣ ಅಂಗಹೀನತೆ ಉಂಟಾದಲ್ಲಿ ರೂ.1.00 ಲಕ್ಷ ವಿಮಾ ಪರಿಹಾರವನ್ನು ನೀಡುತ್ತಿದ್ದು, ಈ ಮೊತ್ತವನ್ನು ರೂ.2.00 ಲಕ್ಷಗಳಿಗೆ ಹೆಚ್ಚಿಸಲಾಗುತ್ತಿದೆ.
  3. ವೈದ್ಯಕೀಯ ವೆಚ್ಚ ಮರುಪಾವತಿ: ಚಾಲ್ತಿಯಲ್ಲಿರುವ ಪಾಸು ಹೊಂದಿದವರು ವಾಹನ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.20,000/- ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ನೀಡಲಾಗುತ್ತಿದ್ದು, ಈ ಮೊತ್ತವನ್ನು ರೂ.30,000/- ಗಳಿಗೆ ಹೆಚ್ಚಿಸಲಾಗುತ್ತಿದೆ.
  4. 50 ಮಂದಿ ಮಾಸಿಕ ಪಾಸುದಾರರಿಗೆ ಮೂರು ತಿಂಗಳ ಉಚಿತ ಪಾಸು:  ಪ್ರತಿ ತಿಂಗಳು ಲಾಟರಿ ಮುಖಾಂತರ ಆಯ್ಕೆ ಮಾಡಿದ 50 ಪಾಸುದಾರರಿಗೆ ಮುಂದಿನ ಮೂರು ತಿಂಗಳಿಗೆ ಉಚಿತ ಪಾಸು ನೀಡಲಾಗುವುದು. ಪ್ರತಿ ತಿಂಗಳು 25ನೇ ತಾರೀಖಿನಂದು ಲಾಟರಿ ಡ್ರಾ ನಡೆಸಲಾಗುವುದು.
  5. ಪಾರ್ಕಿಂಗ್ ಶುಲ್ಕದಲ್ಲಿ ಶೇಕಡಾ 50 ರಿಯಾಯಿತಿ :  ಬಿ.ಎಂ.ಟಿ.ಸಿ. ಯ ಪಾರ್ಕ್ ಅಂಡ್ ರೈಡ್ ಯೋಜನೆಯಡಿ ಮಾಸಿಕ ಪಾಸುದಾರರು ದ್ವಿಚಕ್ರ ವಾಹನ ನಿಲುಗಡೆ ಬಳಸಿದಲ್ಲಿ ಪಾರ್ಕಿಂಗ್ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು.
  6. ಮಾಸಿಕ ನಗದು ಬಹುಮಾನ:  ಪ್ರತಿ ತಿಂಗಳು 25 ನೇ ತಾರೀಖಿನಂದು  ಲಾಟರಿ ಮುಖಾಂತರ ಆಯ್ಕೆಯಾದ 250 ಪಾಸುದಾರರಿಗೆ ರೂ.100 ನ್ನು ನಗದು ಬಹುಮಾನವಾಗಿ ನೀಡಲಾಗುವುದು.
  7. ಕೆ.ಎಸ್.ಟಿ.ಡಿ.ಸಿ. ಉಚಿತ ಪ್ರವಾಸದ ಪ್ಯಾಕೇಜುಗಳು : ಪ್ರತಿ ತಿಂಗಳು 10 ಅದೃಷ್ಟಶಾಲಿ ಪಾಸುದಾರರಿಗೆ ಕೆ.ಎಸ್.ಟಿ.ಡಿ.ಸಿ. ಬಸ್ಸುಗಳಲ್ಲಿ ಉಚಿತ ಪ್ರವಾಸ  ಅಥವಾ ರೂ.1500/- ಗಳನ್ನು ನಗದು ಬಹುಮಾನವನ್ನು ನೀಡಲಾಗುವುದು.
ವಾರ್ಷಿಕ ಬಂಪರ್ ಡ್ರಾ.

** ದ್ವಿಪ್ರಯೋಜನಗಳು:
1) ಚಾಲ್ತಿಯಲ್ಲಿರುವ ಪಾಸು ಹೊಂದಿರುವವರು ಯಾವುದೇ ವಿಧವಾದ ವಾಹನ ಅಪಘಾತದಲ್ಲಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗಹೀನತೆ ಉಂಟಾದಲ್ಲಿ ರೂ.10 ಲಕ್ಷಗಳವರೆಗಿನ ಸ್ವಯಂಚಾಲಿತ ಅಪಘಾತ ವಿಮಾ ಸೌಲಭ್ಯ.

2) ಚಾಲ್ತಿಯಲ್ಲಿರುವ ಪಾಸು ಹೊಂದಿದವರು ವಾಹನ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.50,000/- ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ನೀಡಲಾಗುವುದು.

ಬೆಂ.ಮ.ಸಾ.ಸಂಸ್ಥೆಯ ಈ ಕೆಳಕಂಡ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತದೆ:

ಕೆಂಪೇಗೌಡ ಬಸ್ ನಿಲ್ದಾಣ ವಿಜಯನಗರ ಬಸ್ ನಿಲ್ದಾಣ ಆರ್.ಟಿ.ನಗರ ಬಸ್ ನಿಲ್ದಾಣ
ಕೃ.ರಾ.ಮಾರುಕಟ್ಟೆ ಬಸ್ ನಿಲ್ದಾಣ ಆಸ್ಟಿನ್ ಟೌನ್ ಬಸ್ ನಿಲ್ದಾಣ ಕೆ.ಆರ್.ಪುರಂ ಬಸ್ ನಿಲ್ದಾಣ
ಶಿವಾಜಿನಗರ ಬಸ್ ನಿಲ್ದಾಣ ಬನ್ನೇರುಘಟ್ಟ ಬಸ್ ನಿಲ್ದಾಣ ಮಲ್ಲೇಶ್ವರಂ ಬಸ್ ನಿಲ್ದಾಣ
ಶಾಂತಿನಗರ ಬಸ್ ನಿಲ್ದಾಣ ದೊಮ್ಮಲೂರು ಬಸ್ ನಿಲ್ದಾಣ ರಾಜಾಜಿನಗರ 1ನೇ ಹಂತ
ಜಯನಗರ ಬಸ್ ನಿಲ್ದಾಣ ಕೆ.ಹೆಚ್.ಬಿ.ಕಾಲೋನಿ ಬಸ್ ನಿಲ್ದಾಣ ಶ್ರೀನಗರ ಬಸ್ ನಿಲ್ದಾಣ
ಬನಶಂಕರಿ ಬಸ್ ನಿಲ್ದಾಣ ಕೋರಮಂಗಲ ಬಸ್ ನಿಲ್ದಾಣ ಹಲಸೂರು ಬಸ್ ನಿಲ್ದಾಣ
ಯಲಹಂಕ ಉಪನಗರ ಬಸ್ ನಿಲ್ದಾಣ ಯಶವಂತಪುರ ಬಸ್ ನಿಲ್ದಾಣ  
ಹಿರಿಯ ನಾಗರೀಕರ ಮಾಸಿಕ ಪಾಸುಗಳ ದರ ಪಟ್ಟಿ
ಕ್ರಮ ಸಂಖ್ಯೆ ಪಾಸಿನ ವರ್ಗ ಮಾಸಿಕ ದರ
1 ನಗರ ವಲಯ (ಕಪ್ಪು ಫಲಕ) ರೂ.450/-
2 ಹೊರವಲಯ (ಕೆಂಪು ಫಲಕ) ಮತ್ತು ಪುಷ್ಪಕ್/ಸುವರ್ಣ ರೂ.590/-
   ದಿನಾಂಕ 01-07-2010 ರಿಂದ ಜಾರಿಗೆ ಬರುವಂತೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 65 ವರ್ಷ ಪೂರೈಸಿದ ಹಿರಿಯ ನಾಗರೀಕರಿಗೆ ತನ್ನ ಎಲ್ಲಾ ಕಪ್ಪು ಹಲಗೆ, ಕೆಂಪು ಹಲಗೆ, ಸೇವೆಗಳ ಜೊತೆಗೆ ಪುಷ್ಪಕ್/ಸುವರ್ಣ/ಬಿಗ್-10, ವಜ್ರ ಸೇವೆಗಳಲ್ಲಿಯೂ ಟಿಕೇಟ್ ದರದಲ್ಲಿ ಶೇ.25 ರಷ್ಟು ರಿಯಾಯ್ತಿಯನ್ನು ಒದಗಿಸಿರುತ್ತದೆ. ಮುಂದುವರೆದಂತೆ, ಹಿರಿಯ ನಾಗರೀಕರು ಮೇಲ್ಕಂಡ ಸೇವೆಗಳ ಟಿಕೇಟ್ ದರದಲ್ಲಿ ಶೇ.25 ರಷ್ಟು ರಿಯಾಯ್ತಿಯನ್ನು ಪಡೆಯಲು ವಯಸ್ಸಿನ ದೃಢೀಕರಣಕ್ಕೆ ಈ ಕೆಳಕಂಡ  ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆಯನ್ನು ಪ್ರಸ್ತುತ ಪಡಿಸಬೇಕಿರುತ್ತದೆ.   
        
  • ಅಂಗವಿಕಲ ಹಾಗೂ ಹಿರಿಯ ನಾಗರೀಕರ ಕಲ್ಯಾಣ ನಿರ್ದೇಶನಾಲಯದವರು/ ಕರ್ನಾಟಕ ಸರ್ಕಾರ/ಭಾರತ ಸರ್ಕಾರ ಅಥವಾ ಅವುಗಳ ಯಾವುದೇ ಅಧಿಕೃತ ಏಜೆನ್ಸಿ/ಸಂಸ್ಥೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರೀಕರ ಗುರುತಿನ ಚೀಟಿ.    
  • ಮತದಾರರ ಗುರುತಿನ ಚೀಟಿ    
  • ವಾಹನ ಚಾಲನಾ ಪರವಾನಗಿ    
  • ಪ್ಯಾನ್?ಕಾರ್ಡ್    
  • ಪಾಸ್?ಪೋರ್ಟ್       

1 . ರೂ.೪೦/- ದೈನಿಕ ಪಾಸು (ಬೆಂ.ಮ.ಸಾ.ಸಂಸ್ಥೆಯ ಪುಷ್ಪಕ್ ಮತ್ತು ಸುವರ್ಣ ಸೇವೆಗಳಲ್ಲಿ ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಎಲ್ಲಾ ಸೇವೆಗಳಲ್ಲಿ   ಮಾನ್ಯವಿರುತ್ತದೆ.)

2. ರೂ.೫೦/- ಮೌಲ್ಯದ ಎ/ಸಿ ಸುವರ್ಣ ದೈನಿಕ ಪಾಸು (ವಜ್ರ, ವಾಯುವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಎಲ್ಲಾ ಸೇವೆಗಳಲ್ಲಿ ಮಾನ್ಯವಿರುತ್ತದೆ.

3. ರೂ.85/- ಮೌಲ್ಯದ ವಜ್ರ ಗೋಲ್ಡ್ ದೈನಿಕ ಪಾಸು (ವಾಯುವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಎಲ್ಲಾ ಸೇವೆಗಳಲ್ಲಿ ಮಾನ್ಯವಿರುತ್ತದೆ).

4. ರೂ.180/- ರ ವಾರದ ಪಾಸು:
ಈ ಪಾಸುಗಳನ್ನು ಪಡೆದವರು ಪಾಸನ್ನು ಪಡೆದ 07 ದಿನಗಳ ಅವಧಿಗೆ ಸಂಸ್ಥೆಯ ನಗರ, ಹೊರವಲಯ, ಪುಷ್ಪಕ್ ಮತ್ತು ಸುವರ್ಣ ಸೇವೆಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಬಹುದಾಗಿದೆ.

5. ಪೊಲೀಸ್ ಡ್ಯೂಟಿ ಪಾಸು:
ಈ ಪಾಸುಗಳನ್ನು ಪೊಲೀಸ್ ಇಲಾಖೆಯ ಪೇದೆ ಮತ್ತು ಹಿರಿಯ ಪೇದೆಗಳಿಗೆ ವಿತರಿಸಲಾಗುತ್ತದೆ. ಪ್ರತಿ ಪಾಸಿನ ದರ 6 ತಿಂಗಳಿಗೆ ರೂ.1260/-. ಈ ಪಾಸುದಾರರು ಸಂಸ್ಥೆಯ ನಗರ ಹಾಗೂ ಹೊರವಲಯ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

6. ಪೊಲೀಸ್ ಡ್ಯೂಟಿ ಸಮನ್ಸ್ ಪಾಸು: ಈ ಪಾಸುಗಳನ್ನು ನಿಗದಿತ ಸಂಖ್ಯೆಯಲ್ಲಿ (750) ಪೊಲೀಸ್ ಇಲಾಖೆಗೆ ಸಮನ್ಸ್ ಹಾಗೂ ನೋಟಿಸುಗಳನ್ನು ಜಾರಿಗೊಳಿಸಲು ಅನುಕೂಲವಾಗುವಂತೆ ವಿತರಿಸಲಾಗಿತ್ತದೆ. ಪ್ರತಿ ಪಾಸಿನ ದರ 6 ತಿಂಗಳಿಗೆ ರೂ.1350/-. ಈ ಪಾಸುದಾರರು ಸಂಸ್ಥೆಯ ನಗರ ಹಾಗೂ ಹೊರವಲಯ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

7. ಸಮವಸ್ತ್ರ ಧರಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಮವಸ್ತ್ರಧರಿಸಿ ಸಂಸ್ಥೆಯ ನಗರ ಹಾಗೂ ಹೊರವಲಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ. ಇವರು ಪ್ರಯಾಣ ಮಾಡಿದ ವೆಚ್ಚದ ಬಾಬ್ತನ್ನು ಸಂಸ್ಥೆಯು ಪೊಲೀಸ್ ಇಲಾಖೆಯಿಂದ ಪಡೆಯುತ್ತಿರುತ್ತದೆ.

8. ಅಗ್ನಿಶಾಮಕ ದಳದ ಸಿಬ್ಬಂದಿಯವರ ಪಾಸು :
ನಿಗದಿತ ಸಂಖ್ಯೆಯಲ್ಲಿ ಅಂದರೆ 420 ಪಾಸುಗಳನ್ನು ಮಾತ್ರ ಅಗ್ನಿಶಾಮಕ ದಳದ ಸಿಬ್ಬಂದಿಯವರಿಗೆ ವಿತರಿಸಲಾಗುತ್ತದೆ. ಈ ಪಾಸಿನ ದರ 6 ತಿಂಗಳಿಗೆ ರೂ.1350/-. ಈ ಪಾಸುದಾರರಿಗೆ ಸಂಸ್ಥೆಯ ನಗರ ಹಾಗೂ ಹೊರವಲಯ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

9. ಪತ್ರಕರ್ತರ ಪಾಸು :
ಸಂಸ್ಥೆಯು ವಾರ್ಷಿಕ ರೂ.120/- ರ ದರದಲ್ಲಿ ಪತ್ರಕರ್ತರಿಗೆ ಪಾಸುಗಳನ್ನು ವಿತರಿಸುತ್ತಿದೆ. ಈ ಪಾಸುದಾರರಿಗೆ ಸಂಸ್ಥೆಯ ನಗರ ಹಾಗೂ ಹೊರವಲಯ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

10. ಅಂಧರ ಪಾಸು:
ಈ ಪಾಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿತರಿಸುತ್ತಿದ್ದು, ಇವುಗಳನ್ನು ಬೆಂ.ಮ.ಸಾ.ಸಂಸ್ಥೆಯ ಎಲ್ಲಾ ಸಾಮಾನ್ಯ ವಾಹನಗಳಲ್ಲಿಯೂ ಸಹ ಮಾನ್ಯ ಮಾಡಲಾಗುವುದು.

11. ವಿಕಲ ಚೇತನರಿಗೆ ಪಾಸು:
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅರ್ಹ ವಿಕಲ ಚೇತನರನ್ನು ಗುರುತಿಸಿ, ಅವರಿಗೆ ಉಚಿತ ಪಾಸುಗಳನ್ನು ವಿತರಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಶಿಫಾರಸ್ಸು ಮಾಡುತ್ತದೆ.  ಸದರಿ ಇಲಾಖೆಯು ಶಿಫಾರಸ್ಸು ಮಾಡಿರುವ ವಿಕಲ ಚೇತನರಿಗೆ ಕ.ರಾ.ರ.ಸಾ.ನಿಗಮವು ಉಚಿತ ಪಾಸುಗಳನ್ನು ವಿತರಿಸುತ್ತಿದ್ದು, ಈ ಪಾಸುಗಳನ್ನು ಬೆಂ.ಮ.ಸಾ.ಸಂಸ್ಥೆಯ ನಗರ ಹಾಗೂ ಹೊರವಲಯ ಬಸ್ಸುಗಳಲ್ಲಿ ಮಾನ್ಯ ಮಾಡಲಾಗುವುದು.
ಆದಾಗ್ಯೂ, ಬೆಂ.ಮ.ಸಾ.ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿ ವಾಸಿಸುವ ವಿಕಲಚೇತನರ ಪಾಸುಗಳನ್ನು ಬೆಂ.ಮ.ಸಾ.ಸಂಸ್ಥೆಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನವೀಕರಿಸಲಾಗುವುದು.

ಪಾಸುಗಳ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ವಿಭಾಗ ಸಂಚಾರ ಅಧಿಕಾರಿ, ಕೆಂಪೇಗೌಡ ಬಸ್ ನಿಲ್ದಾಣ ದೂರವಾಣಿ: 22952311 22952314 ಸಹಾಯಕ ಸಂಚಾರ ವ್ಯವಸ್ಥಾಪಕರು, ಶಿವಾಜಿನಗರ ಬಸ್ ನಿಲ್ದಾಣ ದೂರವಾಣಿ: 22952321, 22952324 ನಿಯಂತ್ರಣಾ ಕೊಠಡಿ 22952522, 22952422

ಮುಖ್ಯ ಸಂಚಾರ ವ್ಯವಸ್ಥಾಪಕರು (ಆಚರಣೆ), ಬೆಂ.ಮ.ಸಾ.ಸಂಸ್ಥೆ ಕೇಂದ್ರ ಕಛೇರಿ, ಶಾಂತಿನಗರ,
ಬೆಂಗಳೂರು-560 027.

ದೂರವಾಣಿ: 22952536, 22952535, 22952588

ಕಾಲ್ ಸೆಂಟರ್: 22029935, 12667  ಉಚಿತ ಕರೆ : 1800 425 1663
 

ವಿದ್ಯಾರ್ಥಿ ಪಾಸುಗಳು
 
 

೨೦೧೦-೧೧ನೇ ಸಾಲಿಗೆ ವಿದ್ಯಾರ್ಥಿ ಪಾಸು ವಿತರಣೆ:

೨೦೧೦-೧೧ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ಪಾಸುಗಳವಿತರಣೆಯನ್ನು ೪ನೇ  ಜೂನ್೨೦೧೦ ರಿಂದ ಪ್ರಾರಂಭಿಸಲಿದೆ.ಪಾಸು  ವಿತರಣಾವೇಳಾಪಟ್ಟಿಯು ಈ ಕೆಳಕಂಡಂತಿದೆ

ದಿ ಪಾಸು  ಇಸ್ಸುಎ ಟೈಮ್  ಟೇಬಲ್ ಇಸ್  ಅಸ ಬೆಲೌ :

                                   ವರ್ಗ  ಪಾಸು
 ಪ್ರಾಥಮಿಕ,ಮಾಧ್ಯಮಿಕ ಮತ್ತುಪ್ರೌಡಶಾಲಾ  ವಿದ್ಯಾರ್ಥಿಗಳಿಗೆ ೪ನೇಜೂನ್  ೨೦೧೦ರಿಂದ
 ಪ್ರಥಮದ್ವಿತೀಯ ಪಿಯುಸಿ  ೧೦ನೇಜೂನ್  ೨೦೧೦ರಿಂದ
 ಪದವಿ,ವೃತ್ತಿಪರ,ವೈದ್ಯಕೀಯ ತಾಂತ್ರಿಕ ಮತ್ತು ಸಂಜೆ ಕಾಲೇಜುಇತರ ಕೋರ್ಸುಗಳ ವಿದ್ಯಾರ್ಥಿಗಳಿಗೆ  ೧ನೇಜುಲೈ ೨೦೧೦ ರಿಂದ 

ಪ್ರಮುಖಲಕ್ಷಣಗಳು :

  • ಪ್ರಾಥಮಿಕಮಾದ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆಉಚಿತ ಬಸ್ ಪಾಸ್ ವಿತರಿಸಲಾಗುವುದು.ಆದಾಗ್ಯೂ ಸಂಸ್ಕರಣಾಶುಲ್ಕ, ವಿಮಾ ಶುಲ್ಕ,ಮತ್ತು ಮಾಹಿತಿತಂತ್ರಜ್ಞಾನ ಶುಲ್ಕವಾಗಿ ರೂ.೭೦/-ಸೇವಾ ಶುಲ್ಕವನ್ನುಪಡೆಯಲಾಗುವುದು
  • ಪ್ರೌಡಶಾಲಾವಿದ್ಯಾರ್ಥಿನಿಯರಿಗೆ ಪಾಸಿನದರದಲ್ಲಿ ಹೆಚ್ಚುವರಿ ಶೇ.೨೫ರಷ್ಟು ರಿಯಾಯ್ತಿಯನ್ನುನೀಡಲಾಗುವುದು.
  • ಪಿಯುಸಿವಿದ್ಯಾರ್ಥಿಗಳ ಶೈಕ್ಷಣಿಕವರ್ಷವನ್ನು ಗಮನದಲ್ಲಿರಿಸಿ,ಜುಲೈನಿಂದ ಏಪ್ರಿಲ್ಬದಲಿಗೆ ಜೂನ್ ನಿಂದ ಮಾರ್ಚಿವರೆಗೆಪಾಸ್ ವಿತರಿಸಲಾಗುವುದು.
  • ಕರ್ನಾಟಕಕೈಗಾರಿಕೆ ತರಬೇತಿ ಇಲಾಖೆಯವರಕೋರಿಕೆಯಂತೆ ಹಾಗೂ ವೃತ್ತಿಪರಕಾಲೇಜುಗಳ ಶೈಕ್ಷಣಿಕ ತರಗತಿಗಳನ್ನಾದರಿಸಿವೃತ್ತಿಪರ ಕೋರ್ಸುಗಳಾದ ಐಟಿಐ,ಡಿಪ್ಲೊಮೊ, ನರ್ಸಿಂಗ್,ಬಿಇಡ್ ಇತ್ಯಾದಿಕೋರ್ಸುಗಳ ವಿದ್ಯಾರ್ಥಿಗಳಿಗೆಜುಲೈನಿಂದ ಜೂನ್?ವರೆಗೆ ೧೨ತಿಂಗಳಿಗೆ ಪಾಸ್ವಿತರಿಸಲಾಗುವುದು
  • ಕೇಂದ್ರೀಯಪಠ್ಯಕ್ರಮ ಹೊಂದಿರುವ ಶಾಲಾವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನುಪ್ರಸ್ತುತಪಡಿಸಿ ಏಪ್ರಿಲ್ತಿಂಗಳಿಗೆ ನವೀಕರಣಗೊಳಿಸುವವ್ಯವಸ್ಥೆ ಕಲ್ಪಿಸಲಾಗಿದೆ..
  • ಇಚ್ಚೆಬಂದಂತೆ ಪ್ರಯಾಣಿಸುವ ಪಾಸುಸಾಮಾನ್ಯಶಿಕ್ಷಣದ ಜೊತೆಗೆ ಶೈಕ್ಷಣೇತರಚಟುವಟಿಕೆಗಳಿಗೆ ಅನುಕೂಲಕ್ಕಾಗಿಪ್ರಯಾಣಿಸಲಿಚ್ಚಿಸುವ ವಿದ್ಯಾರ್ಥಿಗಳಿಗೆಇಚ್ಚೆ ಬಂದಂತೆ ಪ್ರಯಾಣಿಸುವಪಾಸಿ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.ಈ ಪಾಸುಗಳಿಗೆ ಸಂಸ್ಥೆಯಮಾಸಿಕ ಪಾಸುಗಳ ದರಗಳಲ್ಲಿ ಶೇ.೫೦ರ ರಿಯಾಯ್ತಿ ದರದಲ್ಲಿ ದರನಿಗದಿಗೊಳಿಸಲಾಗಿರುತ್ತದೆ ಹಾಗೂಮಾಸಿಕ ಪಾಸುದಾರರ ಪ್ರಯಾಣಸೌಲಭ್ಯವನ್ನು ಈ ಪಾಸುದಾರರುಪಡೆಯಲಿದ್ದಾರೆ. ಪ್ರಸ್ತುತ೨ ವರ್ಗಗಳಲ್ಲಿ ಈ ಪಾಸುಗಳನ್ನುವಿತರಿಸಲಾಗುತ್ತಿದೆ. ಅವುಗಳೆಂದರೆಕಪ್ಪು ಹಲಗೆ ಬಸ್ಸುಗಳಲ್ಲಿ ಮಾತ್ರಮತ್ತು ಎಲ್ಲಾ ಹವಾನಿಯಂತ್ರಣರಹಿತಬಸ್ಸುಗಳಲ್ಲಿ ಪ್ರಯಾಣಿಸಲು
  • ವಿಶೇಷವರ್ಗಗಳನ್ನು ಹೊರತುಪಡಿಸಿ,ಸಾಮಾನ್ಯ ವಿದ್ಯಾರ್ಥಿಪಾಸುಗಳಿಗೆ ೫, ೧೦ಹಾಗೂ ೧೨ ತಿಂಗಳಿಗೆ ಪಾಸ್ ವಿತರಿಸಲುವ್ಯವಸ್ಥೆಯು ಮುಂದುವರಿಯಲಿದೆ.ಪಿಯುಸಿ ವಿದ್ಯಾರ್ಥಿUಳಿಗೆ೧೨ ತಿಂಗಳಿಗೆ ಪಾಸ್ವಿತರಿಸಲಾಗುವುದಿಲ್ಲ
೨೦೧೦-೧೧ನೇ ಸಾಲಿನ ವಿದ್ಯಾರ್ಥಿ ಪಾಸುದಾರರ ಪರಿಷ್ಕೃತ ದರಗಳು ಈ ಕೆಳಕಂಡಂತಿವೆ:

ಕ್ರ.ಸಂ. ವರ್ಗ  ಅವಧಿ ೨೦೦೯-೧೦ ನೇ ಸಾಲಿನ ದರ  ೨೦೦೯-೧೦ ನೇ ಸಾಲಿನ  ದರ  ಸೇವಾ ಶುಲ್ಕ  * ಒಟ್ಟು ದರ   
೧ . ಪ್ರಾಥಮಿಕ  ಶಾಲಾ ವಿದ್ಯಾರ್ಥಿಗಳಿಗೆ   ೧೦  ತಿಂಗಳಿಗೆ   ಉಚಿತ ಉಚಿತ ೭೦  Rs.೭೦ 

೨  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ  
  1. ಬಾಲಕ  ವಿದ್ಯಾರ್ಥಿಗಳಿಗೆ
  2. ಬಾಲಕಿ ವಿದ್ಯಾರ್ಥಿಗಳಿಗೆ   
೧೦  ತಿಂಗಳಿಗೆ ೭೦೦
೫೨೫ 
೮೦೦
೬೦೦ 
೭೦
೭೦ 
೮೭೦
೬೭೦ 
೩  ಪಿಯುಸಿ ವಿದ್ಯಾರ್ಥಿಗಳಿಗೆ  ೫  ತಿಂಗಳಿಗೆ
೬೦೦  ೭೦  ೬೭೦ 
೧೦  ತಿಂಗಳಿಗೆ   ೧೧೦೦  ೧೨೦೦  ೭೦  ೧೨೭೦ 
೧೨  ತಿಂಗಳಿಗೆ  
೧೪೪೦  ೭೦  ೧೫೧೦ 
೪  ಕಾಲೇಜು  ವಿದ್ಯಾರ್ಥಿಗಳಿಗೆ   ೫ ತಿಂಗಳಿಗೆ  
೭೫೦  ೭೦  ೮೨೦ 
೧೦ ತಿಂಗಳಿಗೆ ೧೪೦೦  ೧೫೦೦  ೭೦  ೧೫೭೦ 
೧೨  ತಿಂಗಳಿಗೆ  
೧೮೦೦  ೭೦  ೧೮೭೦  

ಐಟಿಐ, ಡಿಪ್ಲೊಮೋ ಇತ್ಯಾದಿ ವೃತ್ತಿಪರ ಕಾಲೇಜು ವಿದ್ಯಾರ್ಥಿಗಳಿಗೆ   ೬  ತಿಂಗಳಿಗೆ
೭೨೫  ೭೦  ೭೯೫ 
೧೨  ತಿಂಗಳಿಗೆ   ೧೩೨೦  ೧೪೫೦  ೭೦  ೧೫೨೦ 






ತಾಂತ್ರಿಕ & ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ  ೫  ತಿಂಗಳಿಗೆ  
೭೫೦  ೭೦  ೮೨೦ 
೧೦ ತಿಂಗಳಿಗೆ   ೧೫೦೦  ೧೫೦೦  ೭೦  ೧೫೭೦ 
೧೨  ತಿಂಗಳಿಗೆ
೧೮೦೦  ೭೦  ೧೮೭೦ 

೭ 

ಮೌಲ್ಯದ ವಜ್ರ ಗೋಲ್ಡ್ ದೈನಿಕ ಪಾಸು

(ವಾಯುವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಎಲ್ಲಾ ಸೇವೆಗಳಲ್ಲಿ ಮಾನ್ಯವಿರುತ್ತದೆ).


ಸೂಚನೆ* ಸೇವಾ ಶುಲ್ಕರೂ.೭೦/- ರಲ್ಲಿರೂ.೫೦/- ಸಂಸ್ಕರಣಾಶುಲ್ಕ, ರೂ.೧೦/-ವಿಮಾ ಶುಲ್ಕ ಮತ್ತುರೂ.೧೦/- ಮಾಹಿತಿತಂತ್ರಜ್ಞಾನ ಶುಲ್ಕ ಒಳಗೊಂಡಿರುತ್ತದೆ 
** ಪಿಯುಸಿ ವಿದ್ಯಾರ್ಥಿಗಳಿಗೆ೧೨ ತಿಂಗಳ ಪಾಸ್ ಸೌಲಭ್ಯಇರುವುದಿಲ.

ಇಚ್ಚೆ ಬಂದಂತೆ ಪ್ರಯಾಣಿಸುವ ಪಾಸಿನ ದರಗಳು :

ವರ್ಗ ಸೇವಾಶುಲ್ಕ ರೂ.೭೦/-ಸೇರಿ  *

೫ ತಿಂಗಳಿಗೆ ೧೦ ತಿಂಗಳಿಗೆ ೧೨ ತಿಂಗಳಿಗೆ
ನಗರ ವಲಯ ರೂ.೧೩೨೦/- ರೂ.೨೫೭೦/- ರೂ.೩೦೭೦/-
ನಗರ/ಹೊರವಲಯ/ಪುಷ್ಪಕ್/ಸುವರ್ಣ ರೂ.೧೭೨೦/- ರೂ.೩೩೭೦/- ರೂ.೪೦೩೦/-

ಈಮೇಲ್ಕಂಡ ದರಗಳು ರೂ.೭೦/-ಸೇವಾ ಶುಲ್ಕವನ್ನು ಒಳಗೊಂಡಿರುತ್ತವೆ.ಪ್ರಸ್ತುತಚಾಲ್ತಿಯಲ್ಲಿರುವ  ಮಾಸಿಕಪಾಸುಗಳ ದರಗಳ ಶೇ.೫೦ರ ರಿಯಾಯ್ತಿ ದರದಲ್ಲಿ ಈಪಾಸುಗಳಿಗೆ  ದರನಿಗದಿಪಡಿಸಲಾಗಿರುತ್ತದೆ.

ಪಾಸುವಿತರಣಾ ಕೇಂದ್ರಗಳು :ವಿದ್ಯಾರ್ಥಿಗಳಿಗೆತಮ್ಮ ವಾಸಸ್ಥಳ/ವಿದ್ಯಾಸಂಸ್ಥೆಯಸಮೀಪ ಪಾಸುಗಳು ಸುಲಭವಾಗಿ ದೊರಕುವಂತೆಮಾಡಲು ನಗರದೊಳಗೆ ಹಾಗೂ ಹೊರವಲಯದಲ್ಲಿಇರುವ ಈ ಕೆಳಕಂಡ ೩೧ ಪಾಸ್ ವಿತರಣಾಕೌಂಟರ್?ಗಳಲ್ಲಿ ಪಾಸು ವಿತರಿಸಲುವ್ಯವಸ್ಥೆಗೊಳಿಸಲಾಗಿದೆ.

ಕ್ರ.ಸಂ ಪಾಸ್ಕೌಂಟರ್ ಹೆಸರು ಕ್ರ.ಸಂ ಪಾಸ್ಕೌಂಟರ್ ಹೆಸರು
೧  ಕೆಂಪೆಗೌಡಬಸ್  ನಿಲ್ದಾಣ ೧೬  ಕೆಂಗೇರಿ
೨  ಶಿವಾಜಿನಗರಬಸ್ ನಿಲ್ದಾಣ ೧೭  ಶಿವಾಜಿನಗರಬಸ್ ನಿಲ್ದಾಣ
೩  ಘಟಕ-/ಅಲಸೂರು ೧೮  ನೀಲಸಂದ್ರ
೪  ದೊಮ್ಮಲೂರು ೧೯  ಜೀವನಭೀಮಾನಗರ
೫  ವಿಜಯನಗರ ೨೦  ಚಂದ್ರಾಲೇಔಟ್
೬  ಜಯನಗರಟಿಟಿಎಂಸಿ ೨೧  ಚೌಡೇಶ್ವರಿಬ.ನಿ (ಮತ್ತಿಕೆರೆ)
೭  ಕುಮಾರಸ್ವಾಮಿಲೇಔಟ್ ೨೨  ನಂದಿನಿಲೇಔಟ್
೮  ಬಿಟಿಎಂಲೇಔಟ್ ೨೩  ವಿದ್ಯಾರಣ್ಯಪುರ
೯  ಘಟಕ-೧೩,ಕತ್ರಿಗುಪ್ಪೆ ೨೪  ಘಟಕ-೧೯,ಎಲೆಕ್ಟ್ರಾನಿಕ್ ಸಿಟಿ
೧೦  ಕೋರಮಂಗಲ ೨೫  ಆರ್.ಪಿ.ಸಿ.ಲೇಔಟ್
೧೧ 
ರಾಜಾಜಿನಗರ೧ನೇ ಬ್ಲಾಕ್ ೨೬  ಬಸವೇಶ್ವರನಗರ
೧೨ 
ಮಲ್ಲೇಶ್ವರಂ೧೮ನೇ ಕ್ರಾಸ್ ೨೭  ನೆಲಮಂಗಲ
೧೩ 
ಘಟಕ-೧೪ಆರ್.ಟಿ.ನಗರ ೨೮  ಕಲ್ಯಾಣನಗರ
೧೪ 
ಶಾಂತಿನಗರಬಸ್ ನಿಲದಾಣ ೨೯  ಕೃ.ರಾ.ಮಾರುಕಟ್ಟೆ
೧೫  ಎಂಸಿಟಿಸಿ,ಮೈಸೂರು ರಸ್ತೆ ೩೦
ಚಿಕ್ಕಮಾರನಹಳ್ಳಿಬಸ್ ನಿಲ್ದಾಣ
೩೧
ಯಲಹಂಕ  


ಪಾಸುವಿತರಣಾ ಸಮಯ  : ವಿದ್ಯಾರ್ಥಿಪಾಸುಗಳನ್ನು ಬೆಳಿಗ್ಗೆ ೦೮೦೦ರಿಂದ ಸಂಜೆ ೦೫೦೦ ಗಂಟೆಯವರೆಗೆವಾರದ ಕೆಲಸ ನಿರ್ವಹಿಸುವ ಎಲ್ಲಾದಿನಗಳಲ್ಲಿ ವಿತರಿಸಲಾಗುವುದು.(ಭಾನುವಾರ &ಸಾರ್ವಜನಿಕ ರಜಾದಿನಗಳಲ್ಲಿಪಾಸು ವಿತರಣೆ ಮಾಡುವುದಿಲ್ಲ)..

ಉಚಿತವಿದ್ಯಾರ್ಥಿ ಪಾಸುಗಳ ಅರ್ಜಿಗಳನ್ನುಎಲ್ಲಾ ಪ್ರಮುಖ ಬಸ್ ನಿಲ್ದಾಣಗಳವಿಚಾರಣಾ ಕೊಠಡಿಗಳಲ್ಲಿ ವಾರದಎಲ್ಲಾ ದಿನಗಳಲ್ಲಿ ಹಾಗೂ ಮೇಲ್ಕಂಡಪಾಸು ವಿತರಣಾ ಕೊಠಡಿಗಳಲ್ಲಿಪಾಸು ವಿತರಣೆಯ ದಿನಗಳಲ್ಲಿವಿತರಿಸಲಾಗುವುದು


ವಿದ್ಯಾರ್ಥಿರಿಯಾಯ್ತಿ ಪಾಸು ಪಡೆಯಲು ಅನುಸರಿಸಬೇಕಾದವಿಧಾನಗಳು :
  1. ಪೂರ್ತಿಭರ್ತಿ ಮಾಡಿದ ಮತ್ತು ವಿದ್ಯಾಸಂಸ್ಥೆಯಮುಖ್ಯಸ್ಥರಿಂದ ಧೃಡೀಕರಿಸಿದಅರ್ಜಿಗಳನ್ನು ಮಾತ್ರ ಮಾನ್ಯಮಾಡಲಾಗುವುದು.
  2. ಪ್ರಯಾಣಿಸುವಮಾರ್ಗದ ವಿವರಗಳನ್ನು ಸರಿಯಾಗಿನಮೂದಿಸತಕ್ಕದ್ದು.
  3. ಪ್ರಸ್ತುತಸಾಲಿನಲ್ಲಿ ಶಾಲೆ/ಕಾಲೇಜಿಗೆಪಾವತಿಸಿರುವ ಭೋದನಾ ಶುಲ್ಕದರಸೀದಿಯನ್ನು ಪಾಸಿನ ಮೊತ್ತವನ್ನುಪಾವತಿಸಿರುವ ಕೌಂಟರಿನಲ್ಲಿಕಡ್ಡಾಯವಾಗಿ ತೋರಿಸತಕ್ಕದ್ದು.
  4. ವಿದ್ಯಾಸಂಸ್ಥೆಯವರುವಿತರಿಸಿರುವ ಗುರುತಿನ ಚೀಟಿಯನ್ನುಕಡ್ಡಾಯವಾಗಿ ತೋರಿಸತಕ್ಕದ್ದು.
  5. ನಿಗದಿತಪಾಸಿನ ಶುಲ್ಕವನ್ನು ಹಣದ ರೂಪದಲ್ಲಿಮಾತ್ರ ಸ್ವೀಕರಿಸಲಾಗುವುದು.ಡಿಡಿ/ಚೆಕ್ಇತ್ಯಾದಿಗಳು ಸ್ವೀಕರಿಸುವುದಿಲ್ಲ.
  6. ಮೇಲ್ಕಂಡಎಲ್ಲಾ ಅಂಶಗಳನ್ನು ೫ ತಿಂಗಳ ಪಾಸ್ಪಡೆದ ವಿದ್ಯಾರ್ಥಿಗಳು ಪಾಸನ್ನುಮತ್ತೆ ನವೀಕರಣ ಮಾಡುವ ಸಮಯದಲ್ಲಿಯೂಸಹ ಅನುಸರಿಸತಕ್ಕದ್ದು.
ಸೂಚನೆ:
    • ಪೂರ್ತಿಶೈಕ್ಷಣಿಕ ವರ್ಷಕ್ಕೆ ಒಂದೇ ಬಾರಿಪಾಸನ್ನು ಕೊಂಡುಕೊಳ್ಳಲು ಸಂಸ್ಥೆಯುಶಿಫಾರಸ್ಸು ಮಾಡುತ್ತದೆ.ಏಕೆಂದರೆ ಇದರಿಂದಎರಡು ಬಾರಿ ಸಂಸ್ಕರಣಾ ಶುಲ್ಕರೂ.೭೦/- ನ್ನುಪಾವತಿಸುವುದನ್ನು ತಪ್ಪಿಸಬಹುದಾಗಿರುತ್ತದೆ.
    • ಸಮರ್ಪಕವಾಗಿಭರ್ತಿ ಮಾಡದ, ಪ್ರಸ್ತುತಸಾಲಿನ ಬೋಧನಾ ಶುಲ್ಕ ಪಾವತಿಸಿರುವರಸೀದಿಯನ್ನು ಹಾಜರುಪಡಿಸದಅರ್ಜಿಗಳನ್ನುತಿರಸ್ಕರಿಸಲಾಗುವುದು.
    •  ಉಳಿದಂತೆವಿದ್ಯಾರ್ಥಿ ರಿಯಾಯ್ತಿ ಪಾಸುಗಳಿಗೆವಿಧಿಸಲಾದ ನೀತಿ ನಿಬಂಧನೆಗಳಲ್ಲಿಯಾವುದೇ ಬದಲಾವಣೆಇರುವುದಿಲ್ಲ.
    • ವಿದ್ಯಾರ್ಥಿಪಾಸಿನಲ್ಲಿ ಭರ್ತಿಗೊಳಿಸಬೇಕಿರುವವಿದ್ಯಾರ್ಥಿಗಳ ವಿವರಗಳಾದ ಹೆಸರು,ತರಗತಿ, ಶಾಲೆ/ಕಾಲೇಜು,ಪ್ರಯಾಣಿಸುವ ಮಾರ್ಗ,ಮಾರ್ಗ ಬದಲಾವಣೆ ಸ್ಥಳಇತ್ಯಾದಿ ವಿವರಗಳು ಸರಿಯಾಗಿನಮೂದಾಗಿವೆಯೇ ಎಂಬುದನ್ನು ಪಾಸುಕೌಂಟರ್ ಬಿಡುವ ಮುನ್ನವೇಧೃಡಪಡಿಸಿಕೊಳ್ಳತಕ್ಕದ್ದು.
    ವಿತರಣೆಯಅವಧಿ :

    ಪಾಸುವಿತರಣಾ ಕೇಂದ್ರಗಳಲ್ಲಿ ಅನಗತ್ಯಜನಸಂದಣಿಯನ್ನು ನಿಯಂತ್ರಿಸಲುಪಾಸು ವಿತರಣಾ ಅವಧಿಯನ್ನು ಮೂರುತಿಂಗಳವರೆಗೆ ವಿಸ್ತರಿಸಲಾಗಿದೆ.




    ಪ್ರಯಾಣ ದರ
     

    ದಿನಾಂಕ: 25/26-06-2010 ರಿಂದ ಜಾರಿಗೆ ಬರುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಜಾರಿಯಲ್ಲಿರುವ ವಿವಿಧ ಸೇವೆಗಳ ಬಸ್ ಪ್ರಯಾಣದರ ಪಟ್ಟಿಗಳು

    ಸಾಮಾನ್ಯ ಸೇವೆಗಳು (ಕಪ್ಪು ಫಲಕ/ಕೆಂಪು ಫಲಕ/ರಿಂಗ್ ರಸ್ತೆ ಸೇವೆ) ಮತ್ತು ಪುಷ್ಪಕ್/ಸುವರ್ಣ ಸೇವೆಗಳು
      ಸಾಮಾನ್ಯ ಸೇವೆಗಳು (ಕಪ್ಪು ಫಲಕ/ಕೆಂಪು ಫಲಕ/ರಿಂಗ್ ರಸ್ತೆ ಸೇವೆ).ಪುಷ್ಪಕ್/ಸುವರ್ಣ
    ಪ್ರತಿ 2 ಕಿಮೀ ಅಂತರ ದರದ ಹಂತದ ಸಂಖ್ಯೆ ಹಿಂದಿನ ದರ ಪರಿಷ್ಕೃತ ದರ ಪ್ರತಿ 2 ಕಿಮೀ ಅಂತರ ದರದ ಹಂತದ ಸಂಖ್ಯೆ. ಹಿಂದಿನದರ ಪರಿಷ್ಕೃತ ದರ
    ವಯಸ್ಕ ಮಕ್ಕಳು ವಯಸ್ಕ ಮಕ್ಕಳು

    1 3.00 4.00 2.00 34 19.00 21.00 11.00

    2 5.00 6.00 3.00 35 19.00 21.00 11.00

    3 7.00 8.00 4.00 36 20.00 21.00 11.00

    4 9.00 10.00 5.00 37 20.00 22.00 11.00

    5 10.00 11.00 6.00 38 20.00 22.00 11.00

    6 10.00 12.00 6.00 39 21.00 22.00 11.00

    7 11.00 12.00 6.00 40 21.00 23.00 12.00

    8 11.00 13.00 7.00 41 21.00 23.00 12.00

    9 11.00 13.00 7.00 42 22.00 23.00 12.00

    10 12.00 13.00 7.00 43 22.00 24.00 12.00

    11 12.00 13.00 7.00 44 22.00 24.00 12.00

    12 12.00 14.00 7.00 45 23.00 24.00 12.00

    13 13.00 14.00 7.00 46 23.00 25.00 13.00

    14 13.00 14.00 7.00 47 23.00 25.00 13.00

    15 13.00 14.00 7.00 48 24.00 25.00 13.00

    16 13.00 15.00 8.00 49 24.00 26.00 13.00

    17 14.00 15.00 8.00 50 24.00 26.00 13.00

    18 14.00 15.00 8.00 51 25.00 26.00 13.00

    19 14.00 16.00 8.00 52 25.00 27.00 14.00

    20 15.00 16.00 8.00 53 25.00 27.00 14.00

    21 15.00 16.00 8.00 54 26.00 27.00 14.00

    22 15.00 17.00 9.00 55 26.00 28.00 14.00

    23 15.00 17.00 9.00 56 26.00 28.00 14.00

    24 16.00 17.00 9.00 57 27.00 28.00 14.00

    25 16.00 18.00 9.00 58 27.00 29.00 15.00

    26 16.00 18.00 9.00 59 27.00 29.00 15.00    
    27 17.00 18.00 9.00 60 28.00 29.00 15.00    
    28 17.00 19.00 10.00 61 28.00 30.00 15.00    
    29 17.00 19.00 10.00 62 28.00 30.00 15.00    
    30 18.00 19.00 10.00 63 29.00 30.00 15.00    
    31 18.00 20.00 10.00 64 29.00 31.00 16.00    
    32 18.00 20.00 10.00 65 29.00 31.00 16.00    
    33 19.00 20.00 10.00 66 30.00 31.00 16.00    

    ಅಟಲ್ ಸಾರಿಗೆ ಸೇವೆ ಪ್ರಯಾಣ ದರಪಟ್ಟಿ
    (ದಿನಾಂಕ: 25/26-06-2010 ರಿಂದ ಜಾರಿಗೆ ಬರುವಂತೆ)

    ಪ್ರತಿ 2 ಕಿಮೀ ಅಂತರ ದರದ ಹಂತದ ಸಂಖ್ಯೆ. ಹಿಂದಿನ ದರ (ರೂ.ಗಳಲ್ಲಿ) ಪರಿಷ್ಕೃತ ದರ (ರೂ.ಗಳಲ್ಲಿ)
    1 2.00 2.00
    2 3.00 3.00
    3 4.00 4.00
    4 5.00 5.00
    5 5.00 6.00
    6 5.00 6.00
    7 6.00 6.00
    8 6.00 7.00
    9 6.00 7.00
    10 6.00 7.00
    11 6.00 7.00
    12 6.00 7.00
    13 7.00 7.00
    14 7.00 7.00
    15 7.00 7.00
    16 7.00 8.00
    17 7.00 8.00
    18 7.00 8.00
    19 7.00 8.00
    20 8.00 8.00
    21 8.00 8.00
    22 8.00 9.00
    23 8.00 9.00
    24 8.00 9.00
    25 8.00 9.00

    ತಡರಾತ್ರಿ ಸೇವೆ ಪ್ರಯಾಣ ದರಪಟ್ಟಿ
    (ದಿನಾಂಕ: 25/26-06-2010 ರಿಂದ ಜಾರಿಗೆ ಬರುವಂತೆ)

    ಪ್ರತಿ 2 ಕಿಮೀ ಅಂತರ ದರದ ಹಂತದ ಸಂಖ್ಯೆ. ಹಿಂದಿನ ದರ (ರೂ.ಗಳಲ್ಲಿ) ಸಾಮಾನ್ಯ ಸೇವೆಗಳು
    ( ಕಪ್ಪು ಫಲಕ, ಕೆಂಪು ಫಲಕ, ಪುಷ್ಪಕ್/ಸುವರ್ಣ)
    ವಯಸ್ಕ ಮಕ್ಕಳು
    1 5.00 6.00 3.00
    2 8.00 9.00 5.00
    3 11.00 12.00 6.00
    4 14.00 15.00 8.00
    5 15.00 17.00 9.00
    6 15.00 18.00 9.00
    7 17.00 18.00 9.00
    8 17.00 20.00 10.00
    9 17.00 20.00 10.00
    10 18.00 20.00 10.00
    11 18.00 20.00 10.00
    12 18.00 21.00 11.00
    13 20.00 21.00 11.00
    14 20.00 21.00 11.00
    15 20.00 21.00 11.00
    16 20.00 23.00 12.00
    17 21.00 23.00 12.00
    18 21.00 23.00 12.00
    19 21.00 24.00 12.00
    20 23.00 24.00 12.00
    21 23.00 24.00 12.00
    22 23.00 26.00 13.00
    23 23.00 26.00 13.00
    24 24.00 26.00 13.00
    25 24.00 27.00 14.00
    ಸೂಚನೆ: ಸಾಮಾನ್ಯ ಸೇವೆಗಳು, ಪುಷ್ಪಕ್ ಮತ್ತು ಸುವರ್ಣ ಸೇವೆಗಳಿಗೆ ಪ್ರಯಾಣದರ ಏಕರೂಪದ್ದಾಗಿದೆ.

    ಹವಾನಿಯಂತ್ರಿತ ವಜ್ರ ವೋಲ್ವೋ ಸೇವೆಗಳ ಪ್ರಯಾಣ ದರಪಟ್ಟಿ
    (ದಿನಾಂಕ: 25/26-06-2010 ರಿಂದ ಜಾರಿಗೆ ಬರುವಂತೆ)

    ದರ ವಿಧಿಸಲಾಗುವ ಹಂತದ ಸಂಖ್ಯೆ ಮಾಹಿತಿ ತಂತ್ರಜ್ಞಾನ ವಲಯದ ದರ ಮಾಹಿತಿ ತಂತ್ರಜ್ಞಾನೇತರ/ ಗ್ರಾಮಾಂತರೇತರ ವಲಯಗಳಿಗೆ ಉತ್ತೇಜನಾತ್ಮಕ ದರ
    1 10.00 5.00
    2 10.00 8.00
    3 15.00 10.00
    4 15.00 13.00
    5 25.00 13.00
    6 25.00 15.00
    7 30.00 18.00
    8 30.00 18.00
    9 35.00 20.00
    10 35.00 20.00
    11 40.00 24.00
    12 40.00 26.00
    13 45.00 26.00
    14 45.00 28.00
    15 50.00 30.00
    16 50.00 30.00
    17 55.00 32.00
    18 55.00 32.00
    19 60.00 35.00
    20 60.00 35.00
    21 65.00 38.00
    22 65.00 38.00
    23 70.00 40.00
    24 70.00 40.00
    25 75.00 45.00

    ಹಿರಿಯ ನಾಗರೀಕರ ಪ್ರಯಾಣದರ ಪಟ್ಟಿ
    (ದಿನಾಂಕ: 25/26-06-2010 ರಿಂದ ಜಾರಿಗೆ ಬರುವಂತೆ)

    ಪ್ರತಿ 2 ಕಿಮೀ ಅಂತರ ದರದ ಹಂತದ ಸಂಖ್ಯೆ. ಪ್ರಯಾಣದರ ಪ್ರತಿ 2 ಕಿಮೀ ಅಂತರ ದರದ ಹಂತದ ಸಂಖ್ಯೆ. ಪ್ರಯಾಣದರ
    ಸಾಮಾನ್ಯ ನಾಗರೀಕರು ಹಿರಿಯ ನಾಗರೀಕರು ಸಾಮಾನ್ಯ ನಾಗರೀಕರು ಹಿರಿಯ ನಾಗರೀಕರು
    1 4.00 3.00
    34 21.00 16.00
    2 6.00 5.00 35 21.00 16.00
    3 8.00 6.00 36 21.00 16.00
    4 10.00 8.00 37 22.00 17.00
    5 11.00 8.00 38 22.00 17.00
    6 12.00 9.00 39 22.00 17.00
    7 12.00 9.00 40 23.00 17.00
    8 13.00 10.00 41 23.00 17.00
    9 13.00 10.00 42 23.00 17.00
    10 13.00 10.00 43 24.00 18.00
    11 13.00 10.00 44 24.00 18.00
    12 14.00 11.00 45 24.00 18.00
    13 14.00 11.00 46 25.00 19.00
    14 14.00 11.00 47 25.00 19.00
    15 14.00 11.00 48 25.00 19.00
    16 15.00 11.00 49 26.00 20.00
    17 15.00 11.00 50 26.00 20.00
    18 15.00 11.00 51 26.00 20.00
    19 16.00 12.00 52 27.00 20.00
    20 16.00 12.00 53 27.00 20.00
    21 16.00 12.00 54 27.00 20.00
    22 17.00 13.00 55 28.00 21.00
    23 17.00 13.00 56 28.00 21.00
    24 17.00 13.00 57 28.00 21.00
    25 18.00 14.00 58 29.00 22.00
    26 18.00 14.00 59 29.00 22.00
    27 18.00 14.00 60 29.00 22.00
    28 19.00 14.00 61 30.00 23.00
    29 19.00 14.00 62 30.00 23.00
    30 19.00 14.00 63 30.00 23.00
    31 20.00 15.00 64 31.00 23.00
    32 20.00 15.00 65 31.00 23.00
    33 20.00 15.00 66 31.00 23.00
    ಸೂಚನೆ: ಸಂಸ್ಥೆಯ ವತಿಯಿಂದ ಆಚರಣೆಯಾಗುವ ಸಾಮಾನ್ಯ ಸೇವೆಗಳಲ್ಲಿ ಮಾತ್ರ ಹಿರಿಯ ನಾಗರೀಕರಿಗೆ ರಿಯಾಯಿತಿ ಸೌಲಭ್ಯ ಲಭ್ಯವಿರುತ್ತದೆ.

    ಖಾಸಗಿ ಪಾಸು ವಿತರಣಾ ಏಜೆನ್ಸಿಗಳು
     

    ಕ್ರಮ ಸಂ. ಏಜೆಂಟರ ಹೆಸರು ಮತ್ತು ವಿಳಾಸ ಸ್ಥಳ
    1 ಶ್ರೀಮತಿ.ಪ್ರತಿಭಾ ರವೀಂದ್ರ, ವರುಣ್ ಬಿಸಿನೆಸ್ ಸೆಂಟರ್, ಜಿಎಫ್-1, ಆರ್ಯ ಪ್ಲಾಜಾ, ನಂ.3/4, ಬುಲ್?ಟೆಂಪಲ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18. ದೂರವಾಣಿ: 26529080, 51204850, 306120 ಚಾಮರಾಜಪೇಟೆ
    2 ಜಗದೀಶ್ ನಾಯಕ್, ಮೆ/ ಶೃಂಗೇರಿ ಎಂಟರ್?ಪ್ರೈಸಸ್, ಮೇಸಾ ಕಾಂಪ್ಲೆಕ್ಸ್, ರಾಜಾಜಿನಗರ 1ನೇ ಹಂತ, 14/1, ಹಳೆ ಟೋಲ್ಗೇಟ್, ಮಾಗಡಿ ಮುಖ್ಯರಸ್ತೆ, ಬೆಂಗಳೂರು-23. ದೂರವಾಣ: 23357881. ರಾಜಾಜಿನಗರ
    3 ದೇವರಾಜ್ ಎಸ್.ಜಿ. ಕೇರಾಫ್ ಚಿಕ್ಕಸುಬ್ಬಯ್ಯ, ಶ್ರೀ ಬನಶಂಕರಿ ಎಂಟರ್?ಪ್ರೈಸಸ್, ನಂ.635/2, ಎನ್.ಹೆಚ್.-4, ಜಾಲಹಳ್ಳಿ ಕ್ರಾಸ್ ಬಳಿ, ಟಿ.ದಾಸರಹಳ್ಳಿ, ಬೆಂಗಳೂರು-57. ದೂರವಾಣಿ: 28912769, 28912689 ಪೀಣ್ಯ
    4 ಎಂ.ಆರ್. ಖಾನ್ ಅಬ್ಬಾಸ್ ಶರೀಫ್ ಪಟೇಲ್, ನಂ.15, ಕಲಾಸಿಪಾಳ್ಯಂ ಬಸ್ ನಿಲ್ದಾಣ, ಅಯ್ಯಪ್ಪ ದೇವಸ್ಥಾನದ ಹಿಂಭಾಗ, ಬೆಂಗಳುರು-560 002. ಕಲಾಸಿಪಾಳ್ಯಂ
    5 ಟಿ.ಗೀರೀಶ್, ಮೆ/ಗೀತಾಂಜಲಿ ಎಂಟರ್?ಪ್ರೈಸಸ್, ನಂ.372, 80 ಅಡಿ ರಸ್ತೆ, ಪದ್ಮನಾಭನಗರ, ಬೆಂಗಳೂರು-70. ದೂರವಾಣಿ-26694466 (9844243716) ಮನೆ:6693234 ಫ್ಯಾಕ್ಸ್: 26690707 ಪದ್ಮನಾಭನಗರ
    6 ಶ್ರೀ ಮಹೇಶ್ ಚಂದ್ ಜೆ.ಬಿ. ಮೆ/ಸ್ಪೂರ್ತಿ ಎಂಟರ್?ಪ್ರೈಸಸ್, ನಂ.3, 1ನೇ ಮಹಡಿ, ಗಂಗಮ್ಮ ಕಾಂಪೌಂಡ್, ಕೆನರಾ ಬ್ಯಾಂಕ್ ಹತ್ತಿರ, ಹೆಬ್ಬಾಳ, ಬೆಂಗಳೂರು-24. ದೂರವಾಣಿ-9845425337, 9880359672,23541474 ಹೆಬ್ಬಾಳ
    7 ಕೆ.ಆರ್.ಸರಸ್ವತಿ, ಕೇರಾಫ್ ಸೌತ್ಎಂಡ್ ರಸ್ತೆ, ಬಸವನಗುಡಿ, ಬೆಂಗಳೂರು-4 (ಅದ್ವೈತ್ ಮಾರ್ಕೆಟಿಂಗ್ ಹತ್ತಿರ) ದೂರವಾಣಿ: 6762315 ಬಸವನಗುಡಿ
    8 ಎಂ.ಶಿವಗಂಗಮ್ಮ, ಶ್ರೀ ಬನಶಂಕರಿ ಎಂಟರ್?ಪ್ರೈಸಸ್, ನಂ.15/1, ಕೆಂಗೇರಿ ಪೋಲಿಸ್ ಸ್ಟೇಷನ್ ಬಳಿ, ಕೆಂಗೇರಿ, ಮೈಸೂರು ರಸ್ತೆ, ಬೆಂಗಳೂರು. ಕೆಂಗೇರಿ
    9 ಶ್ರೀ ಎಂ.ಕೃಷ್ಣಮೂರ್ತಿ, ನಂ.14, ಎಂ.ಐ.ಜಿ., ಕೆ.ಹೆಚ್.ಬಿ. ಕಾಲೋನಿ 2ನೇ ಹಂತ, ಹಾವನೂರು ವೃತ್ತ, ಬಸವೇಶ್ವರನಗರ, ಬೆಂಗಳೂರು-79. ಬಸವೇಶ್ವರನಗರ
    10 ಎಸ್.ವಿ.ಸತ್ಯನಾರಾಯಣ ಗುಪ್ತ, ಅಜಯ್ ಬಿಸಿನೆಸ್ ಸೆಂಟರ್, ನಂ.1&2, ಸುಬೇದಾರ್ ಛತ್ರಂ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20. ದೂರವಾಣಿ: 23314951 ಶೇಷಾದ್ರಿಪುರಂ
    11 ಜಿ.ಶೋಭಾರಾಣಿ, ನಂ.78/3, ಸೆಲ್ಲರ್ ಫ್ಲೋರಸ್, ಕೆನರಾ ಬ್ಯಾಂಕ್ ಕಾಂಪ್ಲೆಕ್ಸ್, 11ನೇ ಕ್ರಾಸ್, ಟೆಂಪಲ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-3. ದೂರವಾಣಿ: 23912040, 23346470 ಮಲ್ಲೇಶ್ವರಂ
    12 ಲೀಲಾ ದೇವರಾಜ್, ಮೆ/ ಶ್ರೀರಾಂ ಎಂಟರ್?ಪ್ರೈಸಸ್, ನಂ.89, ಗಣಪತಿ ಕಾಂಪ್ಲೆಕ್ಸ್, ಸಂಜಯನಗರ ಮುಖ್ಯರಸ್ತೆ, ಅಶ್ವಥನಗರ ಬಸ್ ನಿಲ್ದಾಣದ ಎದುರು, ರಾಜಮಹಲ್ ವಿಲಾಸ್ 2ನೇ ಹಂತ, ಬೆಂಗಳೂರು -94. ದೂರವಾಣಿ: 23411271. ರಾಜಮಹಲ್ ವಿಲಾಸ 2ನೇ ಹಂತ
    13 ವೈದೇಹಿ ನರೇಂದ್ರ, ಮೆ/ನೈಧ್ರೂವ ಟ್ರಾವೆಲ್ಸ್,
    ನಂ.೩, ಎಂ.ಕೆ.ಎಸ್. ಆರ್ಕೆಡ್, ಬಳ್ಳಾರಿ ರಸ್ತೆ, ಗಂಗಾನಗರ,
    ಬೆಂಗಳೂರು-32.
    ಗಂಗಾನಗರ
    14 ಕೆ.ಫಣೀಂದ್ರ, ಮೆ/ಸುನೀತಾ ಟ್ರಾವೆಲ್ಸ್, ಫ್ಲೈಟ್ ಶಾಪ್,
    ನಂ.೧೪೬, ಕೆ.ಆರ್.ಎಸ್.ಮಾರ್ಕೆಟ್, ಓ.ಕೆ.ರಸ್ತೆ, ಕುಂಬಾರಪೇಟೆ,
    ಬೆಂಗಳೂರು-೨. ದೂರವಾಣಿ: ೨೨೧೩೯೭೭, ೨೨೨೭೫೮೨೭
    ಕುಂಬಾರಪೇಟೆ
    15 ಎ.ಉಮಾಪತಿ, ಮೆ/ ವಾಯುಪುತ್ರ ಟ್ರಾವೆಲ್ಸ್, ನಂ.32, 2ನೇ ಕ್ರಾಸ್, 7ನೇ ಮೈನ್, ಸಾಯಿಬಾಬಾ ನಗರ, ಬೆಂಗಳೂರು-21. ಶ್ರೀರಾಂಪುರ
    16 ಕೆ.ಎಸ್.ಕಾಮಾಕ್ಷಿ, ಮೆ/ಸುಲಲಿತ ಏರ್ ಟ್ರಾವೆಲ್ಸ್, ನಂ.73, 100 ಅಡಿ ರಸ್ತೆ, ಬಿಟಿಎಂ 2ನೇ ಹಂತ, ಬೆಂಗಳೂರು-76. ದೂರವಾಣಿ: 26688278, 26688287 ಬಿಟಿಎಂ ಲೇಔಟ್
    17 ಜಿ.ಪಿ.ಆನಂದ ಕುಮಾರ್, ಮೆ/ಎಸ್ವಿಎಸ್ ಟ್ರಾವಲ್ಸ್, ನಂ.31, ನಂದ ಆರ್ಕೆಡ್, ವಾಣಿವಿಲಾಸ ರಸ್ತೆ (ಎಕ್ಸೈಡ್ ಬ್ಯಾಟರಿ ಶೋರಂ ಮೇಲೆ), ಬಸವನಗುಡಿ, ಬೆಂಗಳೂರು-560 004. ದೂರವಾಣಿ: 26508562. ಬಸವನಗುಡಿ
    18 ಶ್ರೀನಿವಾಸಮೂರ್ತಿ, ಮೆ/ ಎಸ್.ಎನ್.ಎಸ್. ಎಂಟರ್?ಪ್ರೈಸಸ್,
    ನಂ.೬೪, ೮ನೇ ಕ್ರಾಸ್, ೩ನೇ ಮೈನ್, ಮಾರ್ಗೊಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-೩. ದೂರವಾಣಿ: 23362085, 23446101.
    ಮಲ್ಲೇಶ್ವರಂ
    19 ರವಿಕುಮಾರ್.ಎಸ್.,
    ಶ್ರೀರಾಂ ಸರ್ಕುಲೇಟಿಂಗ್ ಲೈಬ್ರರಿ, ನಂ.೨೯-ಎ, ೮ನೇ ಮುಖ್ಯರಸ್ತೆ, ಬನಶಂಕರಿ ೧ನೇ ಹಂತ, ೨ನೇ ಬ್ಲಾಕ್, ಹನುಮಂತನಗರ, ಬೆಂಗಳೂರು-೫೦. ದೂರವಾಣಿ-26605244, 26916998
    ಹನುಮಂತನಗರ
    20 ಬಿ.ಎಲ್.ನಾಗರಾಜ್, ನಿಮಿಶಾಂಬ ಎಂಟರ್?ಪ್ರೈಸಸ್, ನಂ.109, ಕಬ್ಬನ್ ಪೇಟೆ ಮುಖ್ಯರಸ್ತೆ, ಬೆಂಗಳೂರು-2. ದೂರವಾಣಿ-22916180. ಕಬ್ಬನ್ಪೇಟೆ
    21 ಕೆ.ಆರ್.ದೇಸಾಯಿ, ಮೆ/ಶ್ರೀ ರಾಘವೇಂದ್ರ ಟ್ರಾವೆಲ್ಸ್, ಜಿ.ಎಫ್-10, ಮಹಾನಗರ ಪಾಲಿಕೆ ಕಾಂಪ್ಲೆಕ್ಸ್, ಎನ್.ಆರ್.ಕಾಲೋನಿ, ಬೆಂಗಳೂರು-4. ದೂರವಾಣಿ: 26523290. ಎನ್.ಆರ್.ಕಾಲೋನಿ
    22 ಎಸ್.ಕುಮಾರ್, ಮೆ/ ಎಸ್.ಕೆ.ಅಸೋಸಿಯೇಟ್ಸ್, ನಂ.93/1, 1ನೇ ಮಹಡಿ, ಬೊಮ್ಮನಹಳ್ಳಿ, ಬೆಂಗಳೂರು-68. ದೂರವಾಣಿ: 25724991, 9448001951. ಬೊಮ್ಮನಹಳ್ಳಿ
    23 ಎಂ.ಎನ್.ನರಸಿಂಹಮೂರ್ತಿ, ಮೆ/ಗಣೇಶ್ ಎಂಟರ್?ಪ್ರೈಸಸ್, ಎಲೇನಹಳ್ಳಿ ಮುಖ್ಯರಸ್ತೆ, ಪೀಣ್ಯ ೨ನೇ ಹಂತ, ೧ನೇ ಮುಖ್ಯರಸ್ತೆ (ಬಸ್ ನಿಲ್ದಾಣದ ಬಳಿ) ಬೆಂಗಳೂರು-೫೮. ದೂರವಾಣಿ: 28362985. ಪೀಣ್ಯ 2ನೇ ಹಂತ
    24 ಶ್ರೀ ಬಿ.ಮಹೇಶ್, ಮೆ/ಎಸ್.ಬಿ.ಆರ್.ಟ್ರಾವೆಲ್ಸ್, ನಂ.167, 4ನೇ ಮುಖ್ಯರಸ್ತೆ, 7ನೇ ಕ್ರಾಸ್, ಚಾಮರಾಜಪೇಟೆ, ಬೆಂಗಳೂರು-18. ದೂರವಾಣಿ: 26914033, 26914296, 30910548 ಚಾಮರಾಜಪೇಟೆ
    25 ಎಂ.ಕೆ.ಲೋಕೇಶ್, ಮೆ/ಮುನೇಶ್ವರ ಟೂರ್ಸ್ & ಟ್ರಾವೆಲ್ಸ್, ಎಂ.ಟಿ.ಕೆ. ರೆಡ್ಡಿ ಕಾಂಪ್ಲೆಕ್ಸ್, ವರ್ತೂರು ಮುಖ್ಯರಸ್ತೆ (ರಿಂಗ್ ರಸ್ತೆ ಜಂಕ್ಷನ್), ಮಾರತ್ಹಳ್ಳಿ, ಬೆಂಗಳೂರು-34. ದೂರವಾಣಿ: 25234603. ಮಾರತ್ಹಳ್ಳಿ
    26 ಹೆಚ್.ಕೃಷ್ಣಮೂರ್ತಿ, ಶ್ರೀ ರಾಘವೇಂದ್ರ ಕಾಂಡಿಮೆಂಟ್ಸ್, ನಂ.64/ಬಿ, 10ನೇ ಮುಖ್ಯರಸ್ತೆ, 4ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10. ದೂರವಾಣಿ: 23381869, 23916116, 23354869 ರಾಜಾಜಿನಗರ 4ನೇ
    27 ಶ್ರೀ ಮುರಳೀಧರ ರಾವ್, ನಂ.೭೧/೧ಎ, ಮುನೇಶ್ವರ ಟೆಂಪಲ್ ಬಸ್ ನಿಲುಗಡೆ, ಧರ್ಮಾರಾಂ ಕಾಲೇಜು ಅಂಚೆ, ಹೊಸೂರು ರಸ್ತೆ, ಬೆಂಗಳೂರು-೫೬೦ ೦೨೯. ದೂರವಾಣಿ: 25501441. ಹೊಸೂರು ರಸ್ತೆ
    28 ಕೆ.ಎಂ.ಷಣ್ಮುಖ, ಮೆ/ ಶರವಣ ಎಂಟರ್?ಪ್ರೈಸಸ್, ನಂ.5/8, 7ನೇ ಕ್ರಾಸ್, (ಹ್ಯಾಮ್ಸ್ ಬಿಲ್ಡಿಂಗ್) ಬಳ್ಳಾರಿ ರಸ್ತೆ, ಗಂಗಾನಗರ, ಬೆಂಗಳೂರು-32. ದೂರವಾಣಿ: 23639476, 23914868 ಗಂಗಾನಗರ
    29 ಶ್ರೀ ಡಿ.ಚಿದಂಬರ, ಮೆ/ಗಣೇಶ್ ಎಂಟರ್?ಪ್ರೈಸಸ್, ನಂ.342, 11ನೇ ಮುಖ್ಯರಸ್ತೆ, 80 ಅಡಿ ರಸ್ತೆ, ಶ್ರೀನಿವಾಸ ನಗರ, ಬನಶಂಕರಿ 1ನೇ ಹಂತ, ಬೆಂಗಳೂರು-50. ದೂರವಾಣಿ: 26792672 ಬನಶಂಕರಿ 1ನೇ ಹಂತ
    30 ಶ್ರೀ ಎಂ.ಸುಬ್ರಮಣಿ, ನಂ.479/31, 12ನೇ ಕ್ರಾಸ್, ಬಿ.ಟಿ.ಎಸ್. ಮುಖ್ಯರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು-27. ದೂರವಾಣಿ: 22248899 ವಿಲ್ಸನ್ಗಾರ್ಡನ್
    31 ಶ್ರೀ ಆಂಜನಪ್ಪ.ಬಿ, ಮೆ/ ಎ.ಆರ್.ಎಂಟರ್?ಪ್ರೈಸಸ್, ನಂ.670, 20ನೇ ಕ್ರಾಸ್, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10. ದೂರವಾಣಿ: 9448252317, 9845010127 ರಾಜಾಜಿನಗರ
    32 ಜಿ.ಎಸ್.ವಿನಯಕುಮಾರ್, ಶ್ರೀ ವಿನಾಯಕ ಕಮ್ಯೂನಿಕೇಶನ್ಸ್, ನಂ.4, ಹೆಚ್.ರಾಮಯ್ಯ ಕಾಂಪ್ಲೆಕ್ಸ್, ಮೂಡಲಪಾಳ್ಯ ಸರ್ಕಲ್, ನಾಗರಭಾವಿ ಮುಖ್ಯರಸ್ತೆ, ಬೆಂಗಳೂರು-72. ದೂರವಾಣಿ:23405852 ಮೂಡಲಪಾಳ್ಯ
    33 ಶಿವಪ್ರಸಾದ್ ಎನ್., ಮೆ/ಸುನೀತಾ ಎಸ್.ಟ್ರಾವೆಲ್ಸ್, ನಂ.೧೭/೧, ದುರ್ಗಾಪರಮೇಶ್ವರಿ ಎಂಟರ್?ಪ್ರೈಸಸ್, ಕದಿರೇನಹಳ್ಳಿ, ಸುಬ್ರಮಣ್ಯಪುರ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ, ಬೆಂಗಳೂರು-೭೦.
    ದೂರವಾಣಿ: 26017206.
    ಕದಿರೇನಹಳ್ಳಿ
    34 ಶ್ರೀಕರ್ ಪಿ.ಎಸ್., ನಂ.4, ದೇವತಾ ಪ್ಲಾಜಾ, ರೆಸಿಡೆನ್ಸಿ ರಸ್ತೆ, ಬೆಂಗಳೂರು-25. ದೂರವಾಣಿ: 22270202,9844095997 ಉೆಸಿಡೆನ್ಸಿ ರಸ್ತೆ
    35 ಎಂ.ಎಸ್.ರಾಮಪ್ರಕಾಶ್, ಮೆ/ತೇಜು ಕಮ್ಯೂನಿಕೇಶನ್ಸ್, ಕೆನರಾ ಬ್ಯಾಂಕ್ ಎದುರು, ಡಿ.ವಿ.ಜಿ. ರಸ್ತೆ, ಬೆಂಗಳೂರು-4. ದೂರವಾಣಿ: 26914833. ಡಿ.ವಿ.ಜಿ. ರಸ್ತೆ
    36 ರೇಣುಕಾಂಬ, ಮೆ/ ವಿಜಯದುರ್ಗಾ ಎಂಟರ್?ಪ್ರೈಸಸ್, ನಂ.೧, ಪಟೇಲ್ ವೆಂಕಟಪ್ಪ ಕಾಂಪ್ಲೆಕ್ಸ್, ವಿಶ್ವನೀಡಂ ಅಂಚೆ, ಸುಂಕದಕಟ್ಟೆ ಸರ್ಕಲ್, ಬೆಂಗಳೂರು-೯೦. ದೂರವಾಣಿ: 23582224, 23583152 ಸುಂಕದಕಟ್ಟೆ
    37 ಜಗದೀಶ್ ಬಿ.ನಾಯಕ್, ನಂ.426/ಬಿ, 9ನೇ ಮೈನ್, ವಿಜಯನಗರ, ಬೆಂಗಳೂರು-40. ದೂರವಾಣಿ-23502485 ವಿಜಯನಗರ
    38 ಶ್ರೀ ಎ.ಮುನಿಶೇಖರ್, ಮೆ/ಶ್ರೀ ಮಂಜುನಾಥ ಎಂಟರ್?ಪ್ರೈಸಸ್, ನಂ.42/43, ಎಂ.ಕೆ.ಕೆ.ರಸ್ತೆ, ನಾಗಪ್ಪ ಬ್ಲಾಕ್, ಬೆಂಗಳೂರು-21. ದೂರವಾಣಿ: 23421761 ನಾಗಪ್ಪ ಬ್ಲಾಕ್
    39 ಶ್ರೀ ಬಿ.ಬಿ.ಪುಟ್ಟಮಲ್ಲಪ್ಪ, ನಂ.649, ವಿ.ಪಿ.ಕಾಂಪ್ಲೆಕ್ಸ್, ವಿ.ಪಿ.ಟೂರ್ಸ್ & ಟ್ರಾವೆಲ್ಸ್, ವಿ.ಪಿ.ಸೈಬರ್ ಹಟ್, 11ನೇ ಮೈನ್, ಜೆ.ಪಿ.ನಗರ ಮುಖ್ಯರಸ್ತೆ, ಜಯನಗರ 6ನೇ ಬ್ಲಾಕ್, ಬೆಂಗಳೂರು. ದೂರವಾಣಿ: 9448354539 ಜಯನಗರ
    40 ಶ್ರೀ ಎಂ.ಲಕ್ಷ್ಮೀನಾರಾಯಣ್, ಮೆ/ ಚೈತ್ರ ಬಿಸಿನೆಸ್ ಚೇಂಬರ್ಸ್ ಟ್ರಾವೆಲ್ಸ್, ನಂ.50, ಎಸ್.ಸಿ.ರಸ್ತೆ, (ಆರ್.ಟಿ.ಓ.ಕಛೇರಿ ಬಳಿ), ಯಶವಂತಪುರ, ಬೆಂಗಳೂರು-22. ದೂರವಾಣಿ: 23377286/99860915669 ಯಶವಂತಪುರ
    41 ಬಿ.ನಾರಾಯಣ ರಾವ್, ಮೆ/ ನವೀನ್ ಗ್ಲಾಸ್ & ಪ್ಲೈವುಡ್ಸ್, ನಂ.37/4/40, 2ನೇ ಮೈನ್, ನಾಗರಭಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಬೆಂಗಳೂರು-40. ದೂರವಾಣಿ: 23384496, 9845923234 ಗೋವಿಂದರಾಜನಗರ
    42 ಶ್ರೀ ಜಗದೀಶ್, ಮೆ/ಗವಿಸಿದ್ದೇಶ್ವರ ಎಂಟರ್?ಪ್ರೈಸಸ್, ನಂ.280/6, ಸೆಂಟ್ರಲ್ ಕಾಂಪ್ಲೆಕ್ಸ್, ರಾಜೀವ್?ಗಾಂಧಿ ಸರ್ಕಲ್, ಶೇಷಾದ್ರಿಪುರಂ, ಬೆಂಗಳೂರು. ದೂರವಾಣಿ: 23460192 ಶೇಷಾದ್ರಿಪುರಂ
    43 ಶ್ರೀ ಪದ್ಮನಾಥ್ ರಾವ್, ಮೆ/ ಶಾಲಿನಿ ಎಂಟರ್?ಪ್ರೈಸಸ್, ನಂ.1354, 9ನೇ ಮುಖ್ಯರಸ್ತೆ, ಆರ್.ಪಿ.ಸಿ.ಲೇಔಟ್, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು-560 040. ದೂರವಾಣಿ: 9845735200, 23402621 ಆರ್.ಪಿ.ಸಿ.ಲೇಔಟ್
    44 ಶ್ರೀ ಸತೀಶ್ಕುಮಾರ್ ಜಾಧವ್, ಮೆ/ನೀತು ಟ್ರಾವೆಲ್ಸ್, ನಂ.1211, 2ನೇ ಬ್ಲಾಕ್, ಬಿ.ಇ.ಎಲ್.ಲೇಔಟ್, ನಂಜಪ್ಪ ಲೇಔಟ್ ರಸ್ತೆ, ವಿದ್ಯಾರಣ್ಯಪುರ, ಬೆಂಗಳೂರು-97. ವಿದ್ಯಾರಣ್ಯಪುರ
    45 ಶ್ರೀ ವಿ.ರಾಜೇಶ್, ಮೆ/ ಲಕ್ಷ್ಮಿ ಎಂಟರ್?ಪ್ರೈಸಸ್, ನಂ.279, 100 ಅಡಿ ರಿಂಗ್ ರಸ್ತೆ, 5ನೇ ಬ್ಲಾಕ್, 3ನೇ ಫೇಸ್, ಬನಶಂಕರಿ 3ನೇ ಹಂತ, ಬೆಂಗಳೂರು-85. ದೂರವಾಣಿ: 9886767764/9845182520 ಬನಶಂಕರಿ 3ನೇ ಹಂತ
    46 ಶ್ರೀ ಹೇಮಂತ್.ಸಿ., ನಂ.11/ಎ, 6ನೇ ಮುಖ್ಯರಸ್ತೆ, ನರಸಿಂಹ ಲೇಔಟ್, ಕಂಠೀರವ ಸ್ಟುಡಿಯೋ ಬಳಿ, ಬೆಂಗಳೂರು-96. ದೂರವಾಣಿ: 9886930161 ಕಂಠೀರವ ನಗರ
    47 ಪಿ.ನಾಗೇಶ್, ನಂ.12, 80 ಅಡಿ ಹೊರವರ್ತುಲ ರಸ್ತೆ, ಕೆಂಗೇರಿ ಉಪನಗರ, ಬೆಂಗಳೂರು-60. ದೂರವಾಣಿ: 9449976768 /919844181707 ಕೆಂಗೇರಿ ಉಪನಗರ
    48 ಕುಮಾರಿ.ಚಂದ್ರಕಲಾ, ಮೆ/ಗಣೇಶ್ ಎಂಟರ್?ಪ್ರೈಸಸ್, ನಂ.16/3, ಗಣೇಶ್ ಕಾಂಪ್ಲೆಕ್ಸ್, 9ನೇ ಕ್ರಾಸ್, 1ನೇ ಮೈನ್ ಜಂಕ್ಷನ್, ಮೈಸೂರು ರಸ್ತೆ, ಚಾಮರಾಜಪೇಟೆ, ಬೆಂಗಳೂರು-18. ದೂರವಾಣಿ: 26751202/26605071 ಚಾಮರಾಜಪೇಟೆ
    49 ಜಿ.ಆರ್.ರತ್ನಮಯ್ಯ ಶೆಟ್ಟಿ, ನಂ.5, ಪಟೇಲ್ ಭೈರಪ್ಪ ಬಿಲ್ಡಿಂಗ್, ನಾಯಂಡಹಳ್ಳಿ, ಮೈಸೂರು ರಸ್ತೆ, ಬೆಂಗಳೂರು. ದೂರವಾಣಿ: 25990814, 9845287459, 23301977 ನಾಯಂಡಹಳ್ಳಿ
    50 ಶ್ರೀಮತಿ.ಆರ್.ಲತಾ, ಮೆ/ ಕೆಎಸ್ಆರ್ಟಿಸಿ ಟ್ರಾವೆಲ್ ಹೌಸ್, ನಂ.14, ಹೊಸೂರು ರಸ್ತೆ, ಆಡುಗೋಡಿ, ಬೆಂಗಳೂರು-30. ದೂರವಾಣಿ: 25700444, 9448243322. ಆಡುಗೋಡಿ
    51 ಮರೀಗೌಡ.ಕೆ, ಪಟೇಲ್ ಮುನಿಯಪ್ಪ ಕಾಂಪ್ಲೆಕ್ಸ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು, ಬಿ.ಹೆಚ್.ರಸ್ತೆ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂರವಾಣಿ: 27722832, 9341860319 ನೆಲಮಂಗಲ
    52 ಶ್ರೀಮತಿ.ಕಲ್ಯಾಣಿ ಕೆ.ಎಸ್., ಮೆ/ ಎಸ್.ಎನ್.ಎಸ್.ಎಂಟರ್?ಪ್ರೈಸಸ್, 138/4, ಬೆಳ್ಳಂಡೂರು, ಅಪೋಲೊ ಕ್ಲಿನಿಕ್ ರಸ್ತೆ, ಮಾರತ್ಹಳ್ಳಿ ಹೊರವರ್ತುಲ ರಸ್ತೆ, ಬೆಂಗಳೂರು-560103. ದೂರವಾಣಿ: 41169719, 9945775987 ಸರ್ಜಾರಪುರ ರಸ್ತೆ ಬೆಳ್ಳಂಡೂರು
    53 ಶ್ರೀ ರಘುನಾಥ ರೆಡ್ಡಿ, ಮೆ// ಶಿವ ಎಂಟರ್?ಪ್ರೈಸಸ್, ಫ್ಲಾಟ್ ಹೆಚ್.ಎಸ್.ಜಿ.-ಜೆ, ಎ.ಪಿ.ಸಿ. ಸರ್ಕಲ್ ಬಸ್ ನಿಲುಗಡೆ ಬಳಿ, ಜಿಗಣಿ ಕೈಗಾರಿಕಾ ಪ್ರದೇಶ, ಜಿಗಣಿ ವರ್ತುಲ ರಸ್ತೆ, ಆನೇಕಲ್ ತಾಲ್ಲೂಕು. ದೂರವಾಣಿ: 7826070 ಜಿಗಣಿ
    54 ಶ್ರೀ ಕಮಲ್?ಕುಮಾರ್, ಮೆ/ಏಕೈಕ ಎಂಟರ್?ಪ್ರೈಸಸ್, ೮೦ ಅಡಿ ರಸ್ತೆ, ಯೂನಿವರ್ಸಿಟಿ ಲೇನ್ ಬಳಿ, ಜ್ಞಾನಜ್ಯೋತಿನಗರ, ನಾಗರಭಾವಿ, ಬೆಂಗಳೂರು-೫೬೦೦೫೬.
    ದೂರವಾಣಿ: 23212239, 9342803064
    ಜ್ಞಾನಭಾರತಿ
    55 ಕುಮಾರಿ.ಸಲ್ಮಾ ಸುಲ್ತಾನ, ನಂ.2, 1ನೇ ಮಹಡಿ, ಜಾಮಿಯಾ ಮಸೀದಿ ಕಾಂಪ್ಲೆಕ್ಸ್, ಹಳೆ ಬಸ್ ನಿಲ್ದಾಣ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂರವಾಣಿ: 9739398510, 7931761 ಹೊಸಕೋಟೆ
    56 ಕುಮಾರಿ. ಗೀತಾ, ಅಂಗಡಿ ನಂ.1&2, ಬಿಲ್ಡಿಂಗ್ ನಂ.62/1, ಉತ್ತರಹಳ್ಳಿ ಮುಖ್ಯರಸ್ತೆ, ಚಿಕ್ಕಕಲ್ಲಸಂದ್ರ, ಬೆಂಗಳೂರು-61. ದೂರವಾಣಿ. ದೂರವಾಣಿ: 9980835126, 26393041 ಚಿಕ್ಕಕಲ್ಲಸಂದ್ರ
    57 ಶ್ರೀ ರಾಘವೇಂದ್ರ, ಶ್ರೀ ಸಾಯಿ ಸುಬ್ರಹ್ಮಣ್ಯ ಎಂಟರ್?ಪ್ರೈಸಸ್, ನಂ.430/363, ಎಂ.ವಿ.ಎಂ.ಪ್ಲಾಜಾ, ಸಂತೆ ಸರ್ಕಲ್, ಬಿ.ಬಿ.ರಸ್ತೆ, ಯಲಹಂಕ, ಬೆಂಗಳೂರು-64. ದೂರವಾಣಿ:41672355/ 41672356/ 9448879509/9964192649 ಯಲಹಂಕ
    58 ಶ್ರೀ ಚೇತನ್.ವಿ., ನಂ.849/1, 1ನೇ ಮಹಡಿ, 13ನೇ ಮೈನ್, ಎ ಬ್ಲಾಕ್, ಸಹಕಾರನಗರ, ಬೆಂಗಳೂರು-72. ದೂರವಾಣಿ: 23623499/9886330768 ಸಹಕಾರನಗರ
    59 ಶ್ರೀಮತಿ.ಶಶಿಕಲಾ, ಶ್ರೀ ಲಕ್ಷ್ಮಿನರಸಿಂಹ, ನಂ.82/3, 1ನೇ ಮೈನ್, ಗೋವಿಂದರಾಜನಗರ, ಮಾಗಡಿ ಮುಖ್ಯರಸ್ತೆ, ಬೆಂಗಳೂರು-72. ದೂರವಾಣಿ: 41400414/ 41400415, 994595500 ಗೋವಿಂದರಾಜನಗರ
    60 ಶ್ರೀ ಶಾಂತಕುಮಾರ್, ಮೆ/ಕೆಎಸ್?ಆರ್?ಟಿಸಿ ಟ್ರಾವೆಲ್ ಹೌಸ್, ನಂ.೪೪೨, ೧ನೇ ಮಹಡಿ, ಸರ್ಕಾರಿ ಶಾಲೆ ಎದುರು, ಹೆಸರಘಟ್ಟ ಮುಖ್ಯರಸ್ತೆ, ಚಿಕ್ಕಬಾಣಾವರ, ಬೆಂಗಳೂರು-೯೦.
    ದೂರವಾಣಿ: 9243473897, 9901806075
    ಹೆಸರಘಟ್ಟ
    61 ಶ್ರೀ ಯದುನಂದನ ಸಿ.ಟಿ., ನಂ.9421, 4ನೇ ಮೈನ್, ಕಾಳಿದಾಸನಗರ, ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ, ಬೆಂಗಳೂರು-560 085. ದೂರವಾಣಿ: 9343733613 ಹೊಸಕೆರೆಹಳ್ಳಿ
    62 ಶ್ರೀ ಶಿವಸ್ವಾಮಿ, ಮೆ/ ಶ್ರೀ ಸಾಯಿ ಏಜೆನ್ಸೀಸ್, ನಂ.731, 14ನೇ ಮೈನ್, 1ನೇ ಹಂತ, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು. ದೂರವಾಣಿ: 9980510285 ಕುಮಾರಸ್ವಾಮಿ ಲೇಔಟ್
    63 ಶ್ರೀಮತಿ. ಲಕ್ಷ್ಮಿ ಎಸ್, ಮೆ/ಲಕ್ಷ್ಮಿ ಎಂಟರ್?ಪ್ರೈಸಸ್, ನಂ.27/1, ನಾಗರಭಾವಿ ಮುಖ್ಯರಸ್ತೆ, ಚೇತನ ಚಿತ್ರಮಂದಿರದ ಪಕ್ಕ, ಸಿ.ವಿ.ರಾಮನ್ ನಗರ, ಬೆಂಗಳೂರು-93. ದೂರವಾಣಿ: 25240809/25901508 ಸಿ.ವಿ.ರಾಮನ್ನಗರ

    ಈ ಕೆಳಕಂಡ 'ಬೆಂಗಳೂರು-ಒನ್' ಕೇಂದ್ರಗಳಲ್ಲಿಯೂ ಸಹ ಬೆಂ.ಮ.ಸಾ.ಸಂಸ್ಥೆಯ ಸಾರ್ವಜನಿಕ ಮಾಸಿಕ ಪಾಸುಗಳನ್ನು ಪಡೆಯಬಹುದಾಗಿರುತ್ತದೆ

    ಮಲ್ಲೇಶ್ವರಂ ಟ್ಯಾನರಿ ರಸ್ತೆ
    ಏರ್ಪೋರ್ಟ್ ರಸ್ತೆ ವಿಜಯನಗರ
    ಶಾಂತಿನಗರ ಆರ್.ಟಿ.ನಗರ
    ರಾಜಾಜಿನಗರ ಕಲಾಸಿಪಾಳ್ಯಂ
    ನಾಗರಭಾವಿ ಬನಶಂಕರಿ
    ಜೆ.ಪಿ.ನಗರ ಹೆಚ್.ಬಿ.ಆರ್.ಲೇಔಟ್
    ಜಯನಗರ ಯಶವಂತಪುರ

    ಪರಿಷ್ಕರಣೆ ಮಾಡಿದ ದಿನಾಂಕ : Monday, 12 Jul 2010 11:43:15 AM

    | ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |

    Copyright © 2009 BMTC. All rights reserved. Powered By Bhasinsoft India Ltd.