ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ಬಾಡಿಗೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಅತ್ಯುತ್ತಮ ಬಸ್ಸುಗಳನ್ನು ಎಲ್ಲಾ ತರಹದ ಸಮಾರಂಭಗಳಿಗೆ, ಮದುವೆ, ಪ್ರವಾಸ, ಹಾಗೂ ಪುಣ್ಯಕ್ಷೇತ್ರ ದರ್ಶನ ಮುಂತಾದವಕ್ಕೆ ಸುಲಭದರಗಳಲ್ಲಿ ಸಾರ್ವಜನಿಕರು ಪಡೆಯಬಹುದಾಗಿರುತ್ತದೆ

ಸಾಂಧರ್ಬಿಕ ಒಪ್ಪಂದದ ದರಗಳು ಈ ಕೆಳಗಿನಂತಿರುತ್ತದೆ

I. 4 ಘಂಟೆಗಳ ಅವಧಿಗೆ ನೀಡುವ ವಾಹನಗಳ ಒಪ್ಪಂದದ ದರಗಳು :

ಕ್ರ. ಸಂ. ಬೆಂಗಳೂರು ಮಹಾನಗರ ಬಸ್ಸಿನ ಮಾದರಿ ಕನಿಷ್ಠ 4 ಘಂಟೆಗಳ ಘಂಟೆಗಳ ಆಧಾರದ ಮೇಲೆ ದರ(ಘಂಟೆಗೆ ಕನಿಷ್ಢ 20 ಕಿ.ಮೀ)
1 ಪುಷ್ಪಕ್ ಮತ್ತು ಪುಷ್ಪಕ್ ಪ್ಲಸ್ 
ರೂ: 1,920-00 ರೂ:480 -00
2 ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ ರೂ: 1,840-00 ರೂ: 460-00
3 ಮಿನಿ ಬಸ್ ( ಸಾಮಾನ್ಯ) ರೂ: 1,600-00 ರೂ:400 -00
4 ಮಿನಿ ಬಸ್ (ಎಸಿ) ರೂ: 2,160-00 ರೂ: 540-00

II. 8 ಘಂಟೆಗಳ ಅವಧಿಗೆ ನೀಡುವ ವಾಹನಗಳ ಒಪ್ಪಂದದ ದರಗಳು:

ಕ್ರ.ಸಂ. ಬಸ್ಸಿನ ಮಾದರಿ ಕನಿಷ್ಠ 8 ಘಂಟೆಗಳ ದರ ಪ್ರತಿ ಕಿ.ಮೀ.ಗೆ ದರ
1 ಪುಷ್ಪಕ್ ಮತ್ತು ಪುಷ್ಪಕ್ ಪ್ಲಸ್ ರೂ: 3,840-00 ರೂ: 24-00
(160 ಕಿ.ಮೀ.ಗೂ ಮೇಲೆ)
2 ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ ರೂ: 3,680-00 ರೂ: 23-00
(160 ಕಿ.ಮೀ.ಗೂ ಮೇಲೆ)
3 ಮಿನಿ ಬಸ್ ( ಸಾಮಾನ್ಯ) ರೂ: 3,200-00 ರೂ: 20-00
(160 ಕಿ.ಮೀ.ಗೂ ಮೇಲೆ)
 4 ಮಿನಿ ಬಸ್ (ಎ.ಸಿ) ರೂ: 4,320-00 ರೂ: 27-00
(160 ಕಿ.ಮೀ.ಗೂ ಮೇಲೆ)

III. 12 ಘಂಟೆಗಳ ಅವಧಿಗೆ ನೀಡುವ ವಾಹನಗಳ ಒಪ್ಪಂದದ ದರಗಳು:

ಕ್ರ. ಸಂ.. ಬಸ್ಸಿನ ಮಾದರಿ ಕನಿಷ್ಠ 12 ಘಂಟೆಗಳ ದರ ಪ್ರತಿ ಕಿ.ಮೀ.ಗೆ ದರ
1 ಪುಷ್ಪಕ್ ಮತ್ತು ಪುಷ್ಪಕ್ ಪ್ಲಸ್ ರೂ: 5,760-00 ರೂ: 24-00
(240 ಕಿ.ಮೀ.ಗೂ ಮೇಲೆ
2 ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ ರೂ: 5,520-00 ರೂ: 23-00
(240 ಕಿ.ಮೀ.ಗೂ ಮೇಲೆ
3 ಮಿನಿ ಬಸ್ ( ಸಾಮಾನ್ಯ) ರೂ: 4,800-00 ರೂ: 20-00
(240 ಕಿ.ಮೀ.ಗೂ ಮೇಲೆ
4 ಮಿನಿ ಬಸ್ (ಎಸಿ) ರೂ: 6,480-00 ರೂ: 27-00
(240 ಕಿ.ಮೀ.ಗೂ ಮೇಲೆ
5 ವೆಸ್ಟಿ ಬ್ಯೂಲ್ ರೂ: 11275-00 ರೂ: 41-00
(275 ಕಿ.ಮೀ.ಗೂ ಮೇಲೆ

* ಹೆಚ್ಚುವರಿ ಭತ್ಯೆ ರೂ.100/- ಗಳು.
IV.ದಿನದ ಲೆಕ್ಕದಲ್ಲಿ ನೀಡುವ ವಾಹನಗಳ ಒಪ್ಪಂದದ ದರಗಳು.

ಕ್ರ. ಸಂ. ಬಸ್ಸಿನ ಮಾದರಿ 24 ಘಂಟೆಗಳ ದರ ಪ್ರತಿ ಕಿ.ಮೀ.ಗೆ ದರ
1 ಪುಷ್ಪಕ್ ಮತ್ತು ಪುಷ್ಪಕ್ ಪ್ಲಸ್ ರೂ: 7,200-00 ರೂ: 24-00
(300 ಕಿ.ಮೀ.ಗೂ ಮೇಲೆ
2 ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ ರೂ: 6,325-00 ರೂ: 23-00
(275 ಕಿ.ಮೀ.ಗೂ ಮೇಲೆ )
3 ಮಿನಿ ಬಸ್ ( ಸಾಮಾನ್ಯ) ರೂ: 5,500-00 ರೂ: 20-00
(275 ಕಿ.ಮೀ.ಗೂ ಮೇಲೆ )
4 ಮಿನಿ ಬಸ್ (ಎಸಿ) ರೂ: 7,425-00 ರೂ: 27-00
(275 ಕಿ.ಮೀ.ಗೂ ಮೇಲೆ)
5 ಮಿನಿಬಸ್ (ಕಿಟಕಿ ಜಾಲರೆಗಳು ಹೊಂದಿದ ವಾಹನ) ರೂ: 6,325-00
15% ಸೇವಾ ಕರ ಒಳಗೊಂಡು ರೂ
ರೂ: 20-00
(275 ಕಿ.ಮೀ. ಗೂ ಮೇಲೆ)





* ಹೆಚ್ಚುವರಿ ರೂ.100/- ಗಳು ಹಾಗೂ ಮಾಹಿತಿ ತಂತ್ರಜ್ಞಾನ ಶುಲ್ಕ ರೂ.100/-ಗಳು.
ಸಾರ್ವಜನಿಕರಿಗೆ ವಿಸ್ತೃತ ಸೌಕರ್ಯವನ್ನು ಒದಗಿಸುವ ಸಲುವಾಗಿ ವಜ್ರ (ವೋಲೋ) ಬಸ್ಸುಗಳನ್ನು ಗಂಟೆಗಳ ಲೆಕ್ಕಾಚಾರದಲ್ಲಿಯೂ ಸಹ ಸಾಂಧರ್ಬಿಕ ಒಪ್ಪಂದದ ಮೇರೆಗೆ ನೀಡಲಾಗುವುದು, ಪ್ರತಿ ಗಂಟೆಗೆ ಕನಿಷ್ಟ 30 ಕಿ.ಮೀ. ಗಳಂತೆ ಪ್ರತಿ ಕಿ.ಮೀ. ಗೆ ರೂ.65/- ದರದಲ್ಲಿ ಒಂದು ಗಂಟೆಗೆ ರೂ.1950 ಗಳು. ವಾಹನಗಳನ್ನು 08 ಗಂಟೆಗಳಿಗೂ ಹೆಚ್ಚಿನ ಅವಧಿಗೆ ಪಡೆದಲ್ಲಿ ಒಂದು ದಿನದ ಲೆಕ್ಕಾಚಾರದಲ್ಲಿ ವಜ್ರ ಬಸ್ಸುಗಳನ್ನು ಪಡೆಯಬಹುದಾಗಿರುತ್ತದೆ.
* ಹೆಚ್ಚುವರಿ ರೂ.100/- ಗಳು ಹಾಗೂ ಮಾಹಿತಿ ತಂತ್ರಜ್ಞಾನ ಶುಲ್ಕ ರೂ.100/-ಗಳು.

V. ದಿನದ ಲೆಕ್ಕದಲ್ಲಿ ಶಾಲಾ, ಕಾಲೇಜುಗಳಿಗೆ ನೀಡುವ ವಾಹನಗಳ ಒಪ್ಪಂದದ ದರಗಳು:

ಕ್ರ. ಸಂ. ಬಸ್ಸಿನ ಮಾದರಿ ಶಾಲೆಗಳಿಗೆ ಪ್ರತಿ ದಿನಕ್ಕೆ ಪ್ರತಿ ಕಿ.ಮೀಗೆ ದರ ಕಾಲೇಜು ಗಳಿಗೆ ಪ್ರತಿ ದಿನಕ್ಕೆ ಪ್ರತಿ ಕಿ.ಮೀ ಗೆ ದರ
1 ಪುಷ್ಪಕ್/ಪುಷ್ಪಕ್ ಪ್ಲಸ್ ರೂ: 6050/- ರೂ: 22/-
(300 ಕಿ.ಮೀ ಗೂ ಮೇಲೆ)
ರೂ: 6900/- ರೂ: 23/-
(300 ಕಿ.ಮೀ ಗೂ ಮೇಲೆ)
2 ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ ರೂ: 5775/- ರೂ: 21/-
(275 ಕಿ.ಮೀ ಗೂ ಮೇಲೆ)
ರೂ: 6050/- ರೂ: 22/-
(275 ಕಿ.ಮೀ ಗೂ ಮೇಲೆ)
3 ಮಿನಿ ಬಸ್ (ಸಾಮಾನ್ಯ) ರೂ: 4950/- ರೂ: 18/-
(275 ಕಿ.ಮೀ ಗೂ ಮೇಲೆ)
ರೂ: 5225/- ರೂ: 19/-
(275 ಕಿ.ಮೀ ಗೂ ಮೇಲೆ)
4 ಮಿನಿ ಬಸ್ (ಎಸಿ) ರೂ: 6875/- ರೂ: 25/-
(275 ಕಿ.ಮೀ ಗೂ ಮೇಲೆ)ರೂ:
ರೂ: 7150/- ರೂ: 26/-
(275 ಕಿ.ಮೀ ಗೂ ಮೇಲೆ)ರೂ:

VI. ಶಾಲಾ, ಕಾಲೇಜುಗಳಿಗೆ, ಖಾಯಂ ಗುತ್ತಿಗೆ ಒಪ್ಪಂದ ದರಗಳು:

ಕ್ರ. ಸಂ   ಬಸ್ಸಿನ ಮಾದರಿ ಪ್ರತಿ ಕಿ.ಮೀ ದರ
1 ಶಾಲೆ ಸಾಮಾನ್ಯ ರೂ: 18.50/-
ಪುಷ್ಪಕ್/ಸುವರ್ಣ ರೂ: 21.00/-
ಮಿನಿ ಬಸ್-ordy ರೂ: 16.00/-
2 ಕಾಲೇಜು ಸಾಮಾನ್ಯ ರೂ: 19.50/-
ಪುಷ್ಪಕ್/ಸುವರ್ಣ ರೂ: 21.00/-
ಮಿನಿ ಬಸ್-ordy ರೂ: 18.00/-
VII . ವಜ್ರ (ವೋಲ್ವೋ) ಹಾಗೂ  ಹವಾನಿಯಂತ್ರಿತ ಸುವರ್ಣ ವಾಹನಗಳ ಸಾಂಧರ್ಬಿಕ ಒಪ್ಪಂದದ ದರಗಳು
 
1.
ವಜ್ರ (ವೋಲ್ವೋ) ವಾಹನಗಳು ಸೋಮವಾರದಿಂದ ಶುಕ್ರವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ದಿನದ/ಘಂಟೆಗಳ ಲೆಕ್ಕಾಚಾರ

 ೨೪ ಘಂಟೆಗಳ ದರ (ಕನಿಷ್ಠ ೨೫೦ ಕಿ.ಮೀಗಳು)ಪ್ರತಿ ಕಿ.ಮೀ ದರ
 ರೂ.೧೫,೦೦೦/- ರೂ.೬೦/-

ಗರಿಷ್ಠ ೮ ಘಂಟೆಗಳವರೆಗೆ ಮಾತ್ರ (uಠಿ ಣo ೮ hಡಿs) ಸೋಮವಾರದಿಂದ ಶುಕ್ರವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ಸಾಂಧರ್ಬಿಕ ಒಪ್ಪಂದದ ಮೇರೆಗೆ ಪ್ರತಿ ಘಂಟೆಗೆ ೩೦ ಕಿ.ಮೀ ಗಳಂತೆ ಪ್ರತಿ ಕಿ.ಮೀ ಗೆ ರೂ.೬೫/- ದರದಲ್ಲಿ ರೂ.೧೯೫೦/-.

2.ವಜ್ರ (ವೋಲ್ವೋ) ವಾಹನಗಳನ್ನು ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ  ದಿನದ/ಘಂಟೆಗಳ ಲೆಕ್ಕಾಚಾರ:

 ೨೪ ಘಂಟೆಗಳ ದರ
(ಕನಿಷ್ಠ ೨೫೦ ಕಿ.ಮೀಗಳು)

 ೧೬ ಘಂಟೆಗಳ ದರ
(ಕನಿಷ್ಠ ೨೦೦ ಕಿ.ಮೀಗಳು)
೦೮ಘಂಟೆಗಳ ದರ
(ಕನಿಷ್ಠ ೧೫೦ ಕಿ.ಮೀಗಳು)

 ೦೪ಘಂಟೆಗಳ ದರ
(ಕನಿಷ್ಠ ೧೦೦ ಕಿ.ಮೀಗಳು)
ಒಟ್ಟು ಮೊತ್ತ
ರೂ.೧೩೭೫೦/- ರೂ.೯,೦೦೦/- ರೂ.೬,೭೫೦/- ರೂ.೪,೫೦೦/-
 ಪ್ರತಿ ಕಿ.ಮೀ ದರ ರೂ.೫೫/- ರೂ.೪೫/- ರೂ.೪೫/- ರೂ.೪೫/-
ಪ್ರತಿ  ಹೆಚ್ಚುವರಿ ಘಂಟೆಗಳ ಮೊತ್ತ ರೂ.೭೫೦/- ರೂ.೭೫೦/- ರೂ.೭೫೦/- ರೂ.೧೦೦೦/-


. ವಜ್ರ (ವೋಲ್ವೋ) ವಾಹನಗಳನ್ನು ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ  ದಿನದ/ಘಂಟೆಗಳ ಲೆಕ್ಕಾಚಾರ :

 ೨೪ ಘಂಟೆಗಳ ದರ (ಕನಿಷ್ಠ ೨೫೦ ಕಿ.ಮೀಗಳು)ಪ್ರತಿ ಕಿ.ಮೀ ದರ
 ರೂ.೧೧೨೫೦/- ರೂ.೪೫/-

 ಗರಿಷ್ಠ ೮ ಘಂಟೆಗಳವರೆಗೆ ಮಾತ್ರ ವಾಹನ  ನೀಡಬಹುದಾಗಿರುತ್ತದೆ (uಠಿ ಣo ೮ hಡಿs). ಸೋಮವಾರದಿಂದ ಶುಕ್ರವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ಸಹ ಸಾಂಧರ್ಬಿಕ ಒಪ್ಪಂದದ ಮೇರೆಗೆ ಪ್ರತಿ ಘಂಟೆಗೆ ೩೦ ಕಿ.ಮೀ ಗಳಂತೆ ಪ್ರತಿ ಕಿ.ಮೀ ಗೆ ರೂ.೫೦/- ದರದಲ್ಲಿ ರೂ.೧೫೦೦/-


. ಹವಾನಿಯಂತ್ರಿತ ಸುವರ್ಣ ವಾಹನಗಳು ಸೋಮವಾರದಿಂದ ಶುಕ್ರವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ದಿನದ/ಘಂಟೆಗಳ ಲೆಕ್ಕಾಚಾರ :

 ೨೪ ಘಂಟೆಗಳ ದರ
(ಕನಿಷ್ಠ ೨೫೦ ಕಿ.ಮೀಗಳು)
 ೧೬ ಘಂಟೆಗಳ ದರ
(ಕನಿಷ್ಠ ೨೦೦ ಕಿ.ಮೀಗಳು)
 ೦೮ಘಂಟೆಗಳ ದರ
(ಕನಿಷ್ಠ ೧೫೦ ಕಿ.ಮೀಗಳು)

 ೦೪ಘಂಟೆಗಳ ದರ
(ಕನಿಷ್ಠ ೧೦೦ ಕಿ.ಮೀಗಳು)
ಒಟ್ಟು ಮೊತ್ತ
 ರೂ.೧೧೨೫೦/- ರೂ.೭೦೦೦/- ರೂ.೫೨೫೦/- ರೂ.೩೫೦೦/-
  ಪ್ರತಿ ಕಿ.ಮೀ ದರ ರೂ.೪೫/- ರೂ.೩೫/- ರೂ.೩೫/- ರೂ.೩೫/-
 ಪ್ರತಿ  ಹೆಚ್ಚುವರಿ ಘಂಟೆಗಳ ಮೊತ್ತ ರೂ.೭೫೦/- ರೂ.೭೫೦/- ರೂ.೭೫೦/- ರೂ.೮೫೦/-


* ಪ್ರತಿ ದಿನಕ್ಕೆ ಹೆಚ್ಚುವರಿ ಭತ್ಯ ರೂ.೨೦೦/-.
* ಘಟಕದಿಂದ ೮೦ ಕಿ.ಮೀ ಸುತ್ತಳತೆಗೆ (ಖಚಿಜius) ದೂರಮಿತಿ (ಅಂತರಾಜ್ಯ ಹೊರತು ಪಡಿಸಿ) ಗಳಿಗೆ ವಜ್ರ (ವೋಲ್ವೋ) ಹಾಗೂ ಹವಾನಿಯಂತ್ರಿತ ಸುವರ್ಣ ವಾಹನಗಳನ್ನು ಸಾಂಧರ್ಬಿಕ ಒಪ್ಪಂದದ ಮೇರೆಗೆ ನೀಡಲಾಗುವುದು.



ಕಾರ್ಖಾನೆಗಳಿಗೆ, ಖಾಯಂ ಗುತ್ತಿಗೆ ಒಪ್ಪಂದ ದರಗಳು:

ಕ್ರ. ಸಂ   ಬಸ್ಸಿನ ಮಾದರಿ ಪ್ರತಿ ಕಿ.ಮೀ ದರ
1 ಕಾರ್ಖಾನೆ ಸಾಮಾನ್ಯ/ಪುಷ್ಪಕ್/ಸುವರ್ಣ ರೂ: 22.00/-
ಮಿನಿ ಬಸ್-ordy ರೂ: 19.00/-
ಮಿನಿ ಬಸ್(ಎಸಿ) ರೂ: 23.50/-

ಹೆಚ್ಚಿನ :
ಮಾಹಿತಿಗಾಗಿ ದೂರವಾಣಿ : 9480840210
ಸಂಖ್ಯೆ : 2295 2504/ 2556/2442/2552
ಪರಿಷ್ಕರಣೆ ಮಾಡಿದ ದಿನಾಂಕ : Thursday, 05 Aug 2010 04:14:27 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.