ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಇತರೆ ಸೇವೆಗಳು
     
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ಮಾರ್ಗಗಳು            ವೇಳೆ        ದರಗಳು          ಸೇವಾ ವಿವರ
ಬೆಂಗಳೂರಿನಲ್ಲಿ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಯಾರಂಭ ಮಾಡಿದ ದಿನದಿಂದಲೇ  ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ಹವಾನಿಯಂತ್ರಿತ ಹಾಗೂ ಹೆಚ್ಚು ಆರಾಮದಾಯಕವಾದ ವೋಲ್ವೋ ಬಸ್ಸುಗಳೊಂದಿಗೆ ?ವಾಯುವಜ್ರ? ಎಂಬ ವಿಮಾನ ನಿಲ್ದಾಣ ಮೀಸಲು ಸೇವೆಗಳನ್ನು ಪ್ರಾರಂಭಿಸಲಾಯಿತು.  ನಗರದ ಸಂಚಾರ ದಟ್ಟಣೆಯನ್ನು ಹಾಗೂ ವೈಯಕ್ತಿಕ ಸಾರಿಗೆಯ ಬಳಕೆಯನ್ನು ಕಡಿಮೆಗೊಳಿಸುವುದು ಈ ಸೇವೆಯ ಪ್ರಮುಖ ಗುರಿಯಾಗಿತ್ತು.  ಈ ಸೇವೆಯು ಬಹುತೇಕ ದಿನದ 24 ಗಂಟೆಗಳೂ ಲಭ್ಯವಿದ್ದು, ನಗರದ ಪ್ರಮುಖ ಪ್ರದೇಶಗಳು ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಪರ್ಕ ಒದಗಿಸಲಾಗಿದೆ.

ನೂತನ ಗುಣಲಕ್ಷಣ: ಈಗ ವಾಯುವಜ್ರ ಸೇವೆಯನ್ನು ಹೆಬ್ಬಾಳದವರೆಗೂ ನಗರ ಸಂಚಾರಕ್ಕಾಗಿಯೂ ಸಹ ವಿಶೇಷ ಅಥವಾ ಮಾಹಿತಿ ತಂತ್ರಜ್ಞಾನ ದರಗಳೊಂದಿಗೆ ಬಳಸಬಹುದಾಗಿದೆ. ನಿಯಮಿತ ನಿಲುಗಡೆಗಳಿರುವುದರಿಂದ ವೇಗದೂತ ಸೇವೆಯಾಗಿದೆ.



Last Updated on : Saturday, 07 Aug 2010 04:13:07 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.