ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ವಿಶೇಷ ಸೇವೆಗಳು
ಮಾರ್ಗಗಳು            ವೇಳೆ        ದರಗಳು          ಸೇವಾ ವಿವರ

ಬೆಂ.ಮ.ಸಾ.ಸಂಸ್ಥೆಯು ವಿದ್ಯಾರ್ಥಿಗಳು, ಕಾರ್ಖಾನೆಗಳ ಕಾರ್ಮಿಕರು, ಕಛೇರಿ ಸಿಬ್ಬಂದಿ ಮುಂತಾದವರ ನಿಗದಿತ ಅವಶ್ಯಕತೆಗಳನ್ನು ಪೂರೈಸಲು ವಿಶೇಷ ಸೇವೆಗಳನ್ನು ಗುತ್ತಿಗೆ ಆಧಾರದ ಮೇಲೆ ಒಪ್ಪಂದದ ಮೇಲೆ ಆಚರಣೆ ಮಾಡಲಾಗುತ್ತಿದೆ.  ಅಲ್ಲದೆ, ಮದುವೆ, ಪ್ರವಾಸ, ಇತರೆ ಕಾರ್ಯಕ್ರಮಗಳಿಗಾಗಿ ಸಾರಿಗೆ ಬೇಡಿಕೆಯನ್ನು ಪೂರೈಸಲು ಸಾಂದರ್ಭಿಕ ಒಪ್ಪಂದದ ಆಧಾರದಲ್ಲಿಯೂ ಸಹ ಬಸ್ಸುಗಳನ್ನು ಒದಗಿಸುತ್ತದೆ.  ಈ ಸೇವೆಗಳು ವಿಶೇಷ ದರಗಳನ್ನು ಮತ್ತು ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ.


ಬೆಂಗಳೂರು ರೌಂಡ್ಸ್ :
ಸೇವೆ : ವೋಲ್ವೋ
ದರ : ದೊಡ್ಡವರಿಗೆ : ರೂ, 250/-
         ಮಕ್ಕಳಿಗೆ    : ರೂ. 200/-
ಹೊರಡುವ ಸಮಯ : ಮುಂಜಾನೆ 9.00 ಗಂಟೆ
ಹಿಂದಿರುಗುವ ಸಮಯ : ಸಂಜೆ 6.00 ಗಂಟೆ

ವೀಕ್ಷಿಸುವ ಸ್ಥಳಗಳು
1. ಕೆಂಪೇಗೌಡ ಬಸ್ ನಿಲ್ದಾಣ
2. ಇಸ್ಕಾನ್
3. ಸಿ ಇ ಟಿ ಸೆಲ್
4. ವಿಧಾನ ಸೌಧ
5.  ಟಿಪ್ಪು ಪ್ಯಾಲೇಸ್
6.ಬಸವನಗುಡಿ
7. ದೊಡ್ಡ ಗಣಪತಿ ದೇವಸ್ಥಾನ                              ಊಟದ ಸಮಯ 1.00 ಮದ್ಯಾಹ್ನ
8. ಲಾಲ್ಬಾಗ್
9. ಕರ್ನಾಟಕ ಸಿಲ್ಕ್ ಎಂಪೋರಿಯಮ್
10. ಎಂ ಜಿ ರಸ್ತೆ
11. ಹಲಸೂರು ರಸ್ತೆ
12. ಮೂಸಿಯಮ್
13. ವೆಂಕಟಪ್ಪ ಆರ್ಟ್ ಗ್ಯಾಲರಿ
14. ಕಬನ್ ಪಾರ್ಕ್
15. ಕೆಂಪೇಗೌಡ ಬಸ್ ನಿಲ್ದಾಣ             ಸಂಜೆ 6.೦೦ ಗಂಟೆಗೆ



Last Updated on : Thursday, 02 Jun 2011 04:21:22 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.