ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ಇತರೆ ಸೇವೆಗಳು
ಮಾರ್ಗಗಳು            ವೇಳೆ        ದರಗಳು          ಸೇವಾ ವಿವರ
ಪರಿಸರವಾಹಿನಿ ವಾಹನಗಳೂ ಸೇರಿದಂತೆ ಸಾಮಾನ್ಯ ಸೇವೆಗಳು ಸಾಮಾನ್ಯ ಪ್ರಯಾಣದರಗಳಲ್ಲಿ ಆಚರಣೆಯಾಗುತ್ತಿವೆ. ಪ್ರಸ್ತುತ ಇಂತಹ ೩೮೫೩ ಸಾಮಾನ್ಯ ಸೇವೆಗಳು ನಗರ ಮತ್ತು ಹೊರವಲಯ ಪ್ರದೇಶಗಳಲ್ಲಿ ಆಚರಣೆಯಾಗುತ್ತಿವೆ.
  • ನಗರ: ಕಪ್ಪು ಮಾರ್ಗಫಲಕದ ಬಸ್ಸುಗಳು ಈ ಹಿಂದಿನ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಚರಣೆಯಾಗುತ್ತಿವೆ.
  • ಹೊರವಲಯ: ಕೆಂಪು ಮಾರ್ಗಫಲಕದ ಬಸ್ಸುಗಳು ಬೆಂ.ಮ.ಸಾ.ಸಂಸ್ಥೆಯ ಆಚರಣಾ ವ್ಯಾಪ್ತಿಯಲ್ಲಿ ಆಚರಣೆಯಾಗುತ್ತಿವೆ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರವ್ಯಾಪ್ತಿಯಿಂದ ೨೫ ಕಿ.ಮೀ.ಗಳವರೆಗೆ ಬೆಂ.ಮ.ಸಾ.ಸಂಸ್ಥೆಯ ಆಚರಣಾ ವ್ಯಾಪ್ತಿ ವಿಸ್ತರಣೆಯಾಗಿದೆ).
  • ಗ್ರಾಮಾಂತರ ಸೇವೆ: ಈ ಸೇವೆಗಳು ಸಾರ್ವಜನಿಕರ ಒತ್ತಾಯದ ಮೇರೆಗೆ ಬೆಂ.ಮ.ಸಾ.ಸಂಸ್ಥೆಯ ಆಚರಣಾ ವ್ಯಾಪ್ತಿಯಿಂದ ಹೊರತಾಗಿರುವ ಕೆಲವು ಸ್ಥಳಗಳಿಗೆ ಕ.ರಾ.ರ.ಸಾ.ನಿಗಮದ ಪ್ರಯಾಣದರಗಳಲ್ಲಿ ಆಚರಣೆಯಾಗುತ್ತಿದ್ದು, ಇವುಗಳ ಸಂಖ್ಯೆ ಸೀಮಿತವಾಗಿದೆ.



ಅಟಲ್ ಸಾರಿಗೆ ಸೇವೆ :-
ನಗರ ಮತ್ತು ಸುತ್ತಮುತ್ತಲಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಬಡಜನರು ಹೆಚ್ಚಾಗಿ ವಾಸಿಸುವ ಸ್ಥಳಗಳಿಂದ ಅಗ್ಗದ ದರದಲ್ಲಿ ನೇರ ಸಾರಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಅಟಲ್ ಸಾರಿಗೆ ಸೇವೆಗಳನ್ನು ಆಚರಣೆ ಮಾಡಲಾಗುತ್ತಿದೆ. ಬಡಜನತೆಯ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಹೊಂದಿರುವ ಕಾಳಜಿಯ ಪ್ರತೀಕವಾಗಿ ಈ ಸೇವೆಗಳನ್ನು ಪರಿಚಯಿಸಿದ್ದು, ಇದರಿಂದಾಗಿ ಸಾರ್ವಜನಿಕ ಸಾರಿಗೆಯು ಬಡಜನರಿಗೆ ಸುಲಭವಾಗಿ ಕೈಗೆಟುಕುವಂತಾಗಿದೆ.

ಮೆಟ್ರೊ ಫೀಡರ್ sಸೇವೆಗಳ ಮಾಹಿತಿ
Please click here to download Metro Feeder Route Informations
Last Updated on : Thursday, 03 Nov 2011 01:19:42 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.