ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ವೊಲ್ವೋ ವಜ್ರ ಸೇವೆಗಳು
ಮಾರ್ಗಗಳು            ವೇಳೆ        ದರಗಳು          ಸೇವಾ ವಿವರ
ವಜ್ರ ಸೇವೆಗಳು ಬೆಂ.ಮ.ಸಾ.ಸಂಸ್ಥೆಯ ಪ್ರೀಮಿಯಂ ಸೇವೆಗಳಾಗಿದ್ದು, ಉತ್ತಮ ಆರಾಮದಾಯಕ ಸೌಲಭ್ಯಗಳೊಂದಿಗೆ ಜನರನ್ನು ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಆಕರ್ಷಿಸುವುದು ಈ ಸೇವೆಯ ಪ್ರಮುಖ ಉದ್ದೇಶವಾಗಿದೆ. ಈ ಸೇವೆಗಳನ್ನು ಹವಾ ನಿಯಂತ್ರಿತ, ಯೂರೋ-೩ ಮಾದರಿಯ ಹಾಗೂ ಬಸ್ಸಿನ ಕವಚವು ಅವಶ್ಯಕತೆಗೆ ತಕ್ಕಂತೆ ಕೆಳಕ್ಕಿಳಿಯುವ ಹಾಗೂ ಮೇಲಕ್ಕೆ ಏರುವ ಯಾಂತ್ರಿಕತೆಯುಳ್ಳ ವೋಲ್ವೋ ಬಸ್ಸುಗಳನ್ನು ಆಚರಣೆ ಮಾಡಲಾಗುತ್ತಿದ್ದು, ವಿಕಲ ಚೇತನರಿಗಾಗಿ ವ್ಹೀಲ್ ಚೇರ್ ಸೌಲಭ್ಯವನ್ನು ಒದಗಿಸಲಾಗಿದೆ. ಮೊದಲಿಗೆ ಈ ಸೇವೆಗಳನ್ನು ಹೆಚ್ಚು ಜನಸಂದಣಿಯುಳ್ಳ ಮಾಹಿತಿ ತಂತ್ರಜ್ಞಾನ ವಲಯಗಳಲ್ಲಿ ಆಚರಣೆಗೊಳಿಸಲಾಯಿತು. ಈ ಸೇವೆಗಳನ್ನು ನಗರದ ಇತರೆ ವಿವಿಧ ಭಾಗಗಳಲ್ಲಿಯೂ ವಿಸ್ತರಿಸಿ ಹೆಚ್ಚು ಜನಪ್ರಿಯಗೊಳಿಸುವ ಸಲುವಾಗಿ ಮಾಹಿತಿ ತಂತ್ರಜ್ಞಾನೇತರ ಪ್ರದೇಶಗಳಲ್ಲಿ ಆಕರ್ಷಕ ಪ್ರಯಾಣದರಗಳೊಂದಿಗೆ ಆಚರಣೆಗೊಳಿಸಲಾಗುತ್ತಿದೆ. ಪ್ರಸ್ತುತ ಈ ಸೇವೆಗಳು 47 ಮಾರ್ಗಗಳಲ್ಲಿ 263 ವಾಹನಗಳೊಂದಿಗೆ ಆಚರಣೆಯಾಗುತ್ತಿವೆ.

 
Last Updated on : Thursday, 16 Feb 2012 05:01:21 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.