ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ನಾಗರೀಕರ ಹಕ್ಕು
ನಾಗರೀಕರ ಸನ್ನದು:

ಈ ನಾಗರೀಕರ ಸನ್ನದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಹೊಣೆಗಾರಿಕೆಯಾಗಿ ಹಾಕಿಕೊಂಡಿರುವ ಮುಖ್ಯ ಧ್ಯೇಯೊದ್ದೇಶ ಕಾರ್ಯಕ್ರಮಗಳ ಪರಿಚಯ ನೀಡುತ್ತದೆ. ಈ ಸಂಸ್ಥೆಯು ಬೆಂಗಳೂರು ನಗರ ಹಾಗೂ ಸುತ್ತುಮುತ್ತಲಿನ ಪ್ರದೇಶಗಳ ಸಾರ್ವಜನಿಕರಿಗೆ ಪ್ರಯಾಣ ಸೌಕರ್ಯ ಒದಗಿಸುವ ಏಕೈಕ ಸಾರಿಗೆ ಸಂಸ್ಥೆಯಾಗಿರುತ್ತದೆ.

ಈ ಸನ್ನದು ಸಂಸ್ಥೆಯ ಮೂಲ ಉದ್ದೇಶ, ನಿಯಂತ್ರಣ, ಕಾರ್ಯವೈಖರಿ ಮತ್ತು ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಹಮ್ಮಿಕೊಂಡಿರುವ ಸೇವೆಗಳು ಮತ್ತು ಸೌಲಭ್ಯಗಳ ವಿವರಗಳನ್ನೊಳಗೊಂಡಿದೆ. ಸಂಸ್ಥೆಯು ಸಾರ್ವಜನಿಕರಿಗೆ ನೂತನವಾಗಿ ಒದಗಿಸಲಾಗಿರುವ ಸೇವೆಗಳ ಪರಿಚಯವನ್ನು ಸನ್ನದಿನಲ್ಲಿ ಪ್ರತಿವರ್ಷವು ಸೇರಿಸಲಾಗುತ್ತಿದೆ. [ ಹೆಚ್ಚಿನ ವಿವರಗಳಿಗೆ ... ]
ಪರಿಷ್ಕರಣೆ ಮಾಡಿದ ದಿನಾಂಕ : Thursday, 23 Jul 2009 11:46:55 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.