ಬಸ್ ಸೇವೆಗಳು  
ವೊಲ್ವೋ ವಾಯು ವಜ್ರ ವಿಮಾನ ನಿಲ್ದಾಣ ಸೇವೆಗಳು
ವೊಲ್ವೋ ವಜ್ರ ಸೇವೆಗಳು
ಬಿಗ್-೧೦ ಸೇವೆಗಳು
ಸುವರ್ಣ ಸೇವೆಗಳು
ಪುಷ್ಪಕ್ ಸೇವೆಗಳು
ವಿಶೇಷ ಸೇವೆಗಳು
ಸಾಮಾನ್ಯ ಸೇವೆಗಳು
ಮೆಟ್ರೊ ಫೀಡರ್ ಮತ್ತು ಇತರೆ ಸೇವೆಗಳು
     
ಸುದ್ದಿ ಮತ್ತು ಕಾರ್ಯಕ್ರಮಗಳು Back
 
ಜೆ.ಎನ್.ಎನ್.ಯು.ಆರ್.ಎಮ್. ಬಸ್ಸಿನ ಉದ್ಘಾಟನಾ ಸಮಾರಂಭ

ಬೆಂ.ಮ.ಸಾ.ಸಂಸ್ಥೆಯು ಜೆ.ಎನ್.ಎನ್.ಯು.ಆರ್.ಎಮ್. ಯೋಜನೆಯ ಆರ್ಥಿಕ ಸಹಾಯದೊಂದಿಗೆ ಉತ್ತಮ ದರ್ಜೆಯ, ಜಿ.ಪಿ.ಎಸ್ ಆಳವಡಿಸಲಾಗಿರುವ ಪ್ರಯಾಣಿಕ ಸ್ನೇಹಿ ವಾಹನಗಳನ್ನು ದಿ:14/11/2009 ರಂದು ಶಾಂತಿನಗರ ಬಸ್ ನಿಲ್ದಾಣದಲ್ಲಿ ಶ್ರೀ.ಎಸ್.ಜೈಪಾಲ್ ರೆಡ್ಡಿ, ಮಾನ್ಯ ನಗರಾಭಿವೃದ್ದಿ ಸಚಿವರು ಭಾರತ ಸರ್ಕಾರ, ಮತ್ತು ಶ್ರೀ. ಆರ್.ಅಶೋಕ್ ಮಾನ್ಯ ಸಾರಿಗೆ ಸಚಿವರು ಕರ್ನಾಟಕ ಸರ್ಕಾರ ಹಾಗೂ ಅಧ್ಯಕ್ಷರು ಬೆಂ.ಮ.ಸಾ.ಸಂಸ್ಥೆ ಮತ್ತು ಕ.ರಾ.ರ.ಸಾ.ಸಂಸ್ಥೆ ಇವರು ಜೊತೆಗೂಡಿ ಉದ್ಘಾಟನೆ ಮಾಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ!!ಹೇಮಚಂದ್ರ ಸಾಗರ್‌ರವರು ವಹಿಸಿದ್ದು, ಶಾಸಕರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಮತ್ತು ಇತರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಣ್ಯ ವ್ಯಕ್ತಿಗಳು  ಉಪಸ್ಥಿತರಿದ್ದರು.
 
 
ಪರಿಷ್ಕರಣೆ ಮಾಡಿದ ದಿನಾಂಕ : Last Updated on :Thursday, 19 Nov 2009 06:34:11 PM

| ಮುಖಪುಟ | ಬಸ್ಸನ್ನು ಹುಡುಕಿ | ಬಸ್ ಪಾಸುಗಳು | ಲಾಟರಿ ಫಲಿತಾಂಶ | ಟೆಂಡರ್ | ಬಾಡಿಗೆ | ಉದ್ಯೋಗಾವಕಾಶ | ಪ್ರತ್ಯುತ್ತರ | ನಮ್ನನ್ನು ಸಂಪರ್ಕಿಸಿ |
Copyright © 2009 BMTC. All rights reserved. Powered By Bhasinsoft India Ltd.