1) 2010 ಸಾಲಿನ ಜೂನ್ ಮಾಹೆಯಲ್ಲಿ ಸಂಸ್ಥೆಯ ಅಸ್ತಿತ್ವದಲ್ಲಿ ಇರುವ ಎಲ್ಲಾ ಚಿಕಿತ್ಸಾಲಯಗಳಲ್ಲಿ ( ಅಲೋಪತಿ & ಹೋಮಿಯೋಪತಿ ) ಮತ್ತು ಪ್ರತಿ ಬುಧವಾರ ಹಾಗೂ ಶನಿವಾರಗಳಂದು ಘಟಕಗಳಲ್ಲಿ ನಡೆಸುವ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಕಾರ್ಮಿಕರು ಮತ್ತು ಅವರ ಅವಲಂಬಿತರುಗಳು ಪಡೆದ ಚಿಕಿತ್ಸಾ ವಿವರಗಳು.
1. ಶಾಂತಿನಗರ ಚಿಕಿತ್ಸಾಲಯ : ಕಾರ್ಯ ನಿರ್ವಹಿಸಿದ ದಿನಗಳು : 26 ದಿನಗಳು.
ಪುರಷರು
ಮಹಿಳೆಯರು
ಮಕ್ಕಳು
ಒಟ್ಟು
ಬೆಮಸಾಸಂಸ್ಥೆ
2136
267
38
2431
ಕರಾರಸಾಸಂಸ್ಥೆ
344
124
14
582
ಒಟ್ಟು
2570
391
52
3013
2. ಕೆಂಪೇಗೌಡ ಬಸ್ ನಿಲ್ದಾಣದ ಚಿಕಿತ್ಸಾಲಯ :
ಕಾರ್ಯ ನಿರ್ವಹಿಸಿದ ದಿನಗಳು : 26 ದಿನಗಳು.
ಪುರಷರು
ಮಹಿಳೆಯರು
ಮಕ್ಕಳು
ಒಟ್ಟು
ಬೆಮಸಾಸಂಸ್ಥೆ
571
84
26
681
ಕರಾರಸಾಸಂಸ್ಥೆ
--
--
--
--
ಒಟ್ಟು
571
84
26
681
3. ಶಿವಾಜಿನಗರ ಬಸ್ ನಿಲ್ದಾಣದ ಚಿಕಿತ್ಸಾಲಯ :
ಕಾರ್ಯ ನಿರ್ವಹಿಸಿದ ದಿನಗಳು : 26 ದಿನಗಳು.
ಪುರಷರು
ಮಹಿಳೆಯರು
ಮಕ್ಕಳು
ಒಟ್ಟು
ಬೆಮಸಾಸಂಸ್ಥೆ
541
39
17
597
ಕರಾರಸಾಸಂಸ್ಥೆ
--
--
--
--
ಒಟ್ಟು
541
39
17
597
4. ವಿಜಯನಗರ ಬಸ್ ನಿಲ್ದಾಣದ ಚಿಕಿತ್ಸಾಲಯ :
ಕಾರ್ಯ ನಿರ್ವಹಿಸಿದ ದಿನಗಳು : 26 ದಿನಗಳು.
ಪುರಷರು
ಮಹಿಳೆಯರು
ಮಕ್ಕಳು
ಒಟ್ಟು
ಬೆಮಸಾಸಂಸ್ಥೆ
446
112
57
615
ಕರಾರಸಾಸಂಸ್ಥೆ
--
--
--
--
ಒಟ್ಟು
446
112
57
615
5. ಘಟಕ 17 ರ ಚಿಕಿತ್ಸಾಲಯಗಳು :
ಕಾರ್ಯ ನಿರ್ವಹಿಸಿದ ದಿನಗಳು : 26 ದಿನಗಳು.
ಪುರಷರು
ಮಹಿಳೆಯರು
ಮಕ್ಕಳು
ಒಟ್ಟು
ಬೆಮಸಾಸಂಸ್ಥೆ
400
52
0
452
ಕರಾರಸಾಸಂಸ್ಥೆ
--
--
--
--
ಒಟ್ಟು
400
52
0
452
I. ಹೋಮಿಯೋಪತಿ ಚಿಕಿತ್ಸಾಲಯಗಳು :
ಘಟಕ
ಕಾರ್ಯ ನಿರ್ವಹಿಸಿದ ದಿನಗಳು
ಪುರಷರು
ಮಹಿಳೆಯರು
ಮಕ್ಕಳು
ಒಟ್ಟು
3
29
352
43
14
409
6
26
506
37
0
543
8
30
292
50
10
352
ಕೆಂಬನಿ
26
84
24
0
108
11
26
252
13
8
273
ಒಟ್ಟು
1486
167
32
1685
ಅಲೋಪತಿ
ಹೋಮಿಯೋಪತಿ
ಒಟ್ಟು
ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆದ ನೌಕರರ ಸಂಖ್ಯೆ
4256
1383
5639
ಗಾಯಗೊಂಡು ಚಿಕಿತ್ಸೆ ಪಡೆದ ನೌಕರರ ಸಂಖ್ಯೆ
166
02
168
ಹೆಚ್ಚಿನ ತಪಾಸಣೆಗಾಗಿ ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಿದ ನೌಕರರ ಸಂಖ್ಯೆ
128
05
133
ರಕ್ತ್ತದೊತ್ತಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ನೌಕರರ ಸಂಖ್ಯೆ
352
120
472
ಮಧುಮೇಹದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ನೌಕರರ ಸಂಖ್ಯೆ
250
68
318
ರಕ್ತ್ತದೊತ್ತಡದ + ಮಧುಮೇಹದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ನೌಕರರ ಸಂಖ್ಯೆ
171
107
278
ಹೃದಯ ಸಂಬಂಧ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ನೌಕರರ ಸಂಖ್ಯೆ
35
0
35
ಚಿಕಿತ್ಸೆ ಪಡೆದ ಕಾರ್ಮಿಕರ ಮತ್ತು ಅವರ ಅವಲಂಬಿತರ ಒಟ್ಟು ಸಂಖ್ಯೆ
5358
1685
7043
ಚಿಕಿತ್ಸೆ ಪಡೆದ ಕಾರ್ಮಿಕರ ಮತ್ತು ಅವರ ಅವಲಂಬಿತರ ಒಟ್ಟು ಸಂಖ್ಯೆ(ಅಲೋಪತಿ &ಹೋಮಿಯೋಪತಿ):6355 II. ವೈದ್ಯಕೀಯ ವೆಚ್ಚಗಳ ಮರುಪಾವತಿಗಾಗಿ ಅನುಮೋದನೆ ನೀಡಿದ ಕಡತಗಳ ವಿವರ :
1.
ಶಾಂತಿನಗರ ಚಿಕಿತ್ಸಾಲಯ
170
2.
ಕೆಂಬನಿ ಬಸ್ ನಿಲ್ದಾಣದ ಚಿಕಿತ್ಸಾಲಯ
04
3.
ಶಿಬನಿ ಬಸ್ ನಿಲ್ದಾಣದ ಚಿಕಿತ್ಸಾಲಯ
00
4.
ವಿಬನಿ ಬಸ್ ನಿಲ್ದಾಣದ ಚಿಕಿತ್ಸಾಲಯ
15
ಒಟ್ಟು
189
III. ಸ್ವೀಕರಿಸಿದ ಮತ್ತು ವಿಲೇವಾರಿ ಮಾಡಿದ ಕಡತಗಳ ವಿವರ :
ಕ್ರಮ ಸಂಖ್ಯೆ
ವಿವರಗಳು
ಸ್ವೀಕರಿಸಿದ್ದು
ವಿಲೇವಾರಿ
1
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ವೈದ್ಯಕೀಯ ವೆಚ್ಚಗಳ ಮರುಪಾವತಿ ಕಡತಗಳು
( ಸುತ್ತೋಲೆ ಸಂಖ್ಯೆ 1203 / ದಿ. 01.07.1999)
45
45
2
ತೀವ್ರ ಸ್ವರೂಪದ ಕಾಯಿಲೆಗಳ ಚಿಕಿತ್ಸಾ ವೆಚ್ಚಕ್ಕಾಗಿ ವೈದ್ಯಕೀಯ ಮುಂಗಡ ಪಡೆಯಲು ಶಿಫಾರಸ್ಸು ಮಾಡಿದ ಕಡತಗಳು ( ಸುತ್ತೋಲೆ ಸಂಖ್ಯೆ 1059 / ದಿ.15.04.1998)