ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಅತ್ಯುತ್ತಮ ಬಸ್ಸುಗಳನ್ನು ಎಲ್ಲಾ ತರಹದ ಸಮಾರಂಭಗಳಿಗೆ, ಮದುವೆ, ಪ್ರವಾಸ, ಹಾಗೂ ಪುಣ್ಯಕ್ಷೇತ್ರ ದರ್ಶನ ಮುಂತಾದವಕ್ಕೆ ಸುಲಭದರಗಳಲ್ಲಿ ಸಾರ್ವಜನಿಕರು ಪಡೆಯಬಹುದಾಗಿರುತ್ತದೆ
| ಕ್ರ. ಸಂ. |
ಬೆಂಗಳೂರು ಮಹಾನಗರ |
ಬಸ್ಸಿನ ಮಾದರಿ ಕನಿಷ್ಠ 4 ಘಂಟೆಗಳ |
ಘಂಟೆಗಳ ಆಧಾರದ ಮೇಲೆ ದರ(ಘಂಟೆಗೆ ಕನಿಷ್ಢ 20 ಕಿ.ಮೀ) |
| 1 |
ಪುಷ್ಪಕ್ ಮತ್ತು ಪುಷ್ಪಕ್ ಪ್ಲಸ್
|
ರೂ: 1,920-00 |
ರೂ:480 -00 |
| 2 |
ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ |
ರೂ: 1,840-00 |
ರೂ: 460-00 |
| 3 |
ಮಿನಿ ಬಸ್ ( ಸಾಮಾನ್ಯ) |
ರೂ: 1,600-00 |
ರೂ:400 -00 |
| 4 |
ಮಿನಿ ಬಸ್ (ಎಸಿ) |
ರೂ: 2,160-00 |
ರೂ: 540-00 |
| ಕ್ರ.ಸಂ. |
ಬಸ್ಸಿನ ಮಾದರಿ |
ಕನಿಷ್ಠ 8 ಘಂಟೆಗಳ ದರ |
ಪ್ರತಿ ಕಿ.ಮೀ.ಗೆ ದರ |
| 1 |
ಪುಷ್ಪಕ್ ಮತ್ತು ಪುಷ್ಪಕ್ ಪ್ಲಸ್ |
ರೂ: 3,840-00 |
ರೂ: 24-00
(160 ಕಿ.ಮೀ.ಗೂ ಮೇಲೆ) |
| 2 |
ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ |
ರೂ: 3,680-00 |
ರೂ: 23-00
(160 ಕಿ.ಮೀ.ಗೂ ಮೇಲೆ) |
| 3 |
ಮಿನಿ ಬಸ್ ( ಸಾಮಾನ್ಯ) |
ರೂ: 3,200-00 |
ರೂ: 20-00
(160 ಕಿ.ಮೀ.ಗೂ ಮೇಲೆ) |
| 4 |
ಮಿನಿ ಬಸ್ (ಎ.ಸಿ) |
ರೂ: 4,320-00 |
ರೂ: 27-00
(160 ಕಿ.ಮೀ.ಗೂ ಮೇಲೆ) |
| ಕ್ರ. ಸಂ.. |
ಬಸ್ಸಿನ ಮಾದರಿ |
ಕನಿಷ್ಠ 12 ಘಂಟೆಗಳ ದರ |
ಪ್ರತಿ ಕಿ.ಮೀ.ಗೆ ದರ |
| 1 |
ಪುಷ್ಪಕ್ ಮತ್ತು ಪುಷ್ಪಕ್ ಪ್ಲಸ್ |
ರೂ: 5,760-00 |
ರೂ: 24-00
(240 ಕಿ.ಮೀ.ಗೂ ಮೇಲೆ |
| 2 |
ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ |
ರೂ: 5,520-00 |
ರೂ: 23-00
(240 ಕಿ.ಮೀ.ಗೂ ಮೇಲೆ |
| 3 |
ಮಿನಿ ಬಸ್ ( ಸಾಮಾನ್ಯ) |
ರೂ: 4,800-00 |
ರೂ: 20-00
(240 ಕಿ.ಮೀ.ಗೂ ಮೇಲೆ |
| 4 |
ಮಿನಿ ಬಸ್ (ಎಸಿ) |
ರೂ: 6,480-00 |
ರೂ: 27-00
(240 ಕಿ.ಮೀ.ಗೂ ಮೇಲೆ |
| 5 |
ವೆಸ್ಟಿ ಬ್ಯೂಲ್ |
ರೂ: 11275-00 |
ರೂ: 41-00
(275 ಕಿ.ಮೀ.ಗೂ ಮೇಲೆ |
* ಹೆಚ್ಚುವರಿ ಭತ್ಯೆ ರೂ.100/- ಗಳು.
IV.ದಿನದ ಲೆಕ್ಕದಲ್ಲಿ ನೀಡುವ ವಾಹನಗಳ ಒಪ್ಪಂದದ ದರಗಳು.
| ಕ್ರ. ಸಂ. |
ಬಸ್ಸಿನ ಮಾದರಿ |
24 ಘಂಟೆಗಳ ದರ |
ಪ್ರತಿ ಕಿ.ಮೀ.ಗೆ ದರ |
| 1 |
ಪುಷ್ಪಕ್ ಮತ್ತು ಪುಷ್ಪಕ್ ಪ್ಲಸ್ |
ರೂ: 7,200-00 |
ರೂ: 24-00
(300 ಕಿ.ಮೀ.ಗೂ ಮೇಲೆ |
| 2 |
ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ |
ರೂ: 6,325-00 |
ರೂ: 23-00
(275 ಕಿ.ಮೀ.ಗೂ ಮೇಲೆ ) |
| 3 |
ಮಿನಿ ಬಸ್ ( ಸಾಮಾನ್ಯ) |
ರೂ: 5,500-00 |
ರೂ: 20-00
(275 ಕಿ.ಮೀ.ಗೂ ಮೇಲೆ ) |
| 4 |
ಮಿನಿ ಬಸ್ (ಎಸಿ) |
ರೂ: 7,425-00 |
ರೂ: 27-00
(275 ಕಿ.ಮೀ.ಗೂ ಮೇಲೆ) |
| 5 |
ಮಿನಿಬಸ್ (ಕಿಟಕಿ ಜಾಲರೆಗಳು ಹೊಂದಿದ ವಾಹನ) |
ರೂ: 6,325-00
15% ಸೇವಾ ಕರ ಒಳಗೊಂಡು ರೂ |
ರೂ: 20-00
(275 ಕಿ.ಮೀ. ಗೂ ಮೇಲೆ) |
|
|
|
|
* ಹೆಚ್ಚುವರಿ ರೂ.100/- ಗಳು ಹಾಗೂ ಮಾಹಿತಿ ತಂತ್ರಜ್ಞಾನ ಶುಲ್ಕ ರೂ.100/-ಗಳು.
ಸಾರ್ವಜನಿಕರಿಗೆ ವಿಸ್ತೃತ ಸೌಕರ್ಯವನ್ನು ಒದಗಿಸುವ ಸಲುವಾಗಿ ವಜ್ರ (ವೋಲೋ) ಬಸ್ಸುಗಳನ್ನು ಗಂಟೆಗಳ ಲೆಕ್ಕಾಚಾರದಲ್ಲಿಯೂ ಸಹ ಸಾಂಧರ್ಬಿಕ ಒಪ್ಪಂದದ ಮೇರೆಗೆ ನೀಡಲಾಗುವುದು, ಪ್ರತಿ ಗಂಟೆಗೆ ಕನಿಷ್ಟ 30 ಕಿ.ಮೀ. ಗಳಂತೆ ಪ್ರತಿ ಕಿ.ಮೀ. ಗೆ ರೂ.65/- ದರದಲ್ಲಿ ಒಂದು ಗಂಟೆಗೆ ರೂ.1950 ಗಳು. ವಾಹನಗಳನ್ನು 08 ಗಂಟೆಗಳಿಗೂ ಹೆಚ್ಚಿನ ಅವಧಿಗೆ ಪಡೆದಲ್ಲಿ ಒಂದು ದಿನದ ಲೆಕ್ಕಾಚಾರದಲ್ಲಿ ವಜ್ರ ಬಸ್ಸುಗಳನ್ನು ಪಡೆಯಬಹುದಾಗಿರುತ್ತದೆ.
* ಹೆಚ್ಚುವರಿ ರೂ.100/- ಗಳು ಹಾಗೂ ಮಾಹಿತಿ ತಂತ್ರಜ್ಞಾನ ಶುಲ್ಕ ರೂ.100/-ಗಳು.
V
| ಕ್ರ. ಸಂ. |
ಬಸ್ಸಿನ ಮಾದರಿ |
ಶಾಲೆಗಳಿಗೆ ಪ್ರತಿ ದಿನಕ್ಕೆ |
ಪ್ರತಿ ಕಿ.ಮೀಗೆ ದರ |
ಕಾಲೇಜು ಗಳಿಗೆ ಪ್ರತಿ ದಿನಕ್ಕೆ |
ಪ್ರತಿ ಕಿ.ಮೀ ಗೆ ದರ |
| 1 |
ಪುಷ್ಪಕ್/ಪುಷ್ಪಕ್ ಪ್ಲಸ್ |
ರೂ: 6050/- |
ರೂ: 22/-
(300 ಕಿ.ಮೀ ಗೂ ಮೇಲೆ) |
ರೂ: 6900/- |
ರೂ: 23/-
(300 ಕಿ.ಮೀ ಗೂ ಮೇಲೆ) |
| 2 |
ಸಾಮಾನ್ಯ / ಪರಿಸರ/ಸಾಮಾನ್ಯ ಸುವರ್ಣ |
ರೂ: 5775/- |
ರೂ: 21/-
(275 ಕಿ.ಮೀ ಗೂ ಮೇಲೆ) |
ರೂ: 6050/- |
ರೂ: 22/-
(275 ಕಿ.ಮೀ ಗೂ ಮೇಲೆ) |
| 3 |
ಮಿನಿ ಬಸ್ (ಸಾಮಾನ್ಯ) |
ರೂ: 4950/- |
ರೂ: 18/-
(275 ಕಿ.ಮೀ ಗೂ ಮೇಲೆ) |
ರೂ: 5225/- |
ರೂ: 19/-
(275 ಕಿ.ಮೀ ಗೂ ಮೇಲೆ) |
| 4 |
ಮಿನಿ ಬಸ್ (ಎಸಿ) |
ರೂ: 6875/- |
ರೂ: 25/-
(275 ಕಿ.ಮೀ ಗೂ ಮೇಲೆ)ರೂ: |
ರೂ: 7150/- |
ರೂ: 26/-
(275 ಕಿ.ಮೀ ಗೂ ಮೇಲೆ)ರೂ: |
| ಕ್ರ. ಸಂ |
|
ಬಸ್ಸಿನ ಮಾದರಿ |
ಪ್ರತಿ ಕಿ.ಮೀ ದರ |
| 1 |
ಶಾಲೆ |
ಸಾಮಾನ್ಯ |
ರೂ: 18.50/- |
| ಪುಷ್ಪಕ್/ಸುವರ್ಣ |
ರೂ: 21.00/- |
| ಮಿನಿ ಬಸ್-ordy |
ರೂ: 16.00/- |
| 2 |
ಕಾಲೇಜು |
ಸಾಮಾನ್ಯ |
ರೂ: 19.50/- |
| ಪುಷ್ಪಕ್/ಸುವರ್ಣ |
ರೂ: 21.00/- |
| ಮಿನಿ ಬಸ್-ordy |
ರೂ: 18.00/- |
VII . ವಜ್ರ (ವೋಲ್ವೋ) ಹಾಗೂ ಹವಾನಿಯಂತ್ರಿತ ಸುವರ್ಣ ವಾಹನಗಳ ಸಾಂಧರ್ಬಿಕ ಒಪ್ಪಂದದ ದರಗಳು
1.ವಜ್ರ (ವೋಲ್ವೋ) ವಾಹನಗಳು ಸೋಮವಾರದಿಂದ ಶುಕ್ರವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ದಿನದ/ಘಂಟೆಗಳ ಲೆಕ್ಕಾಚಾರ| ೨೪ ಘಂಟೆಗಳ ದರ (ಕನಿಷ್ಠ ೨೫೦ ಕಿ.ಮೀಗಳು) | ಪ್ರತಿ ಕಿ.ಮೀ ದರ
| | ರೂ.೧೫,೦೦೦/- | ರೂ.೬೦/- | ಗರಿಷ್ಠ ೮ ಘಂಟೆಗಳವರೆಗೆ ಮಾತ್ರ (uಠಿ ಣo ೮ hಡಿs) ಸೋಮವಾರದಿಂದ ಶುಕ್ರವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ಸಾಂಧರ್ಬಿಕ ಒಪ್ಪಂದದ ಮೇರೆಗೆ ಪ್ರತಿ ಘಂಟೆಗೆ ೩೦ ಕಿ.ಮೀ ಗಳಂತೆ ಪ್ರತಿ ಕಿ.ಮೀ ಗೆ ರೂ.೬೫/- ದರದಲ್ಲಿ ರೂ.೧೯೫೦/-. 2.ವಜ್ರ (ವೋಲ್ವೋ) ವಾಹನಗಳನ್ನು ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ದಿನದ/ಘಂಟೆಗಳ ಲೆಕ್ಕಾಚಾರ: | | ೨೪ ಘಂಟೆಗಳ ದರ (ಕನಿಷ್ಠ ೨೫೦ ಕಿ.ಮೀಗಳು)
| ೧೬ ಘಂಟೆಗಳ ದರ (ಕನಿಷ್ಠ ೨೦೦ ಕಿ.ಮೀಗಳು) | ೦೮ಘಂಟೆಗಳ ದರ (ಕನಿಷ್ಠ ೧೫೦ ಕಿ.ಮೀಗಳು)
| ೦೪ಘಂಟೆಗಳ ದರ (ಕನಿಷ್ಠ ೧೦೦ ಕಿ.ಮೀಗಳು) | ಒಟ್ಟು ಮೊತ್ತ
| ರೂ.೧೩೭೫೦/- | ರೂ.೯,೦೦೦/- | ರೂ.೬,೭೫೦/- | ರೂ.೪,೫೦೦/- | | ಪ್ರತಿ ಕಿ.ಮೀ ದರ | ರೂ.೫೫/- | ರೂ.೪೫/- | ರೂ.೪೫/- | ರೂ.೪೫/- | | ಪ್ರತಿ ಹೆಚ್ಚುವರಿ ಘಂಟೆಗಳ ಮೊತ್ತ | ರೂ.೭೫೦/- | ರೂ.೭೫೦/- | ರೂ.೭೫೦/- | ರೂ.೧೦೦೦/- | ೩ . ವಜ್ರ (ವೋಲ್ವೋ) ವಾಹನಗಳನ್ನು ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ದಿನದ/ಘಂಟೆಗಳ ಲೆಕ್ಕಾಚಾರ : | ೨೪ ಘಂಟೆಗಳ ದರ (ಕನಿಷ್ಠ ೨೫೦ ಕಿ.ಮೀಗಳು) | ಪ್ರತಿ ಕಿ.ಮೀ ದರ
| | ರೂ.೧೧೨೫೦/- | ರೂ.೪೫/- | ಗರಿಷ್ಠ ೮ ಘಂಟೆಗಳವರೆಗೆ ಮಾತ್ರ ವಾಹನ ನೀಡಬಹುದಾಗಿರುತ್ತದೆ (uಠಿ ಣo ೮ hಡಿs). ಸೋಮವಾರದಿಂದ ಶುಕ್ರವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ಸಹ ಸಾಂಧರ್ಬಿಕ ಒಪ್ಪಂದದ ಮೇರೆಗೆ ಪ್ರತಿ ಘಂಟೆಗೆ ೩೦ ಕಿ.ಮೀ ಗಳಂತೆ ಪ್ರತಿ ಕಿ.ಮೀ ಗೆ ರೂ.೫೦/- ದರದಲ್ಲಿ ರೂ.೧೫೦೦/- ೪ .
ಹವಾನಿಯಂತ್ರಿತ ಸುವರ್ಣ ವಾಹನಗಳು ಸೋಮವಾರದಿಂದ ಶುಕ್ರವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ದಿನದ/ಘಂಟೆಗಳ ಲೆಕ್ಕಾಚಾರ :| | ೨೪ ಘಂಟೆಗಳ ದರ (ಕನಿಷ್ಠ ೨೫೦ ಕಿ.ಮೀಗಳು) | ೧೬ ಘಂಟೆಗಳ ದರ (ಕನಿಷ್ಠ
೨೦೦ ಕಿ.ಮೀಗಳು) | ೦೮ಘಂಟೆಗಳ ದರ
(ಕನಿಷ್ಠ ೧೫೦ ಕಿ.ಮೀಗಳು)
| ೦೪ಘಂಟೆಗಳ ದರ
(ಕನಿಷ್ಠ ೧೦೦ ಕಿ.ಮೀಗಳು) | ಒಟ್ಟು ಮೊತ್ತ
| ರೂ.೧೧೨೫೦/- | ರೂ.೭೦೦೦/- | ರೂ.೫೨೫೦/- | ರೂ.೩೫೦೦/- | | ಪ್ರತಿ
ಕಿ.ಮೀ ದರ | ರೂ.೪೫/- | ರೂ.೩೫/- | ರೂ.೩೫/- | ರೂ.೩೫/- | | ಪ್ರತಿ ಹೆಚ್ಚುವರಿ ಘಂಟೆಗಳ ಮೊತ್ತ | ರೂ.೭೫೦/- | ರೂ.೭೫೦/- | ರೂ.೭೫೦/- | ರೂ.೮೫೦/- |
* ಪ್ರತಿ ದಿನಕ್ಕೆ ಹೆಚ್ಚುವರಿ ಭತ್ಯ ರೂ.೨೦೦/-. * ಘಟಕದಿಂದ ೮೦ ಕಿ.ಮೀ ಸುತ್ತಳತೆಗೆ (ಖಚಿಜius) ದೂರಮಿತಿ (ಅಂತರಾಜ್ಯ ಹೊರತು ಪಡಿಸಿ) ಗಳಿಗೆ ವಜ್ರ (ವೋಲ್ವೋ) ಹಾಗೂ ಹವಾನಿಯಂತ್ರಿತ ಸುವರ್ಣ ವಾಹನಗಳನ್ನು ಸಾಂಧರ್ಬಿಕ ಒಪ್ಪಂದದ ಮೇರೆಗೆ ನೀಡಲಾಗುವುದು.
| ಕ್ರ. ಸಂ |
|
ಬಸ್ಸಿನ ಮಾದರಿ |
ಪ್ರತಿ ಕಿ.ಮೀ ದರ |
| 1 |
ಕಾರ್ಖಾನೆ |
ಸಾಮಾನ್ಯ/ಪುಷ್ಪಕ್/ಸುವರ್ಣ |
ರೂ: 22.00/- |
| ಮಿನಿ ಬಸ್-ordy |
ರೂ: 19.00/- |
| ಮಿನಿ ಬಸ್(ಎಸಿ) |
ರೂ: 23.50/- |
 |
ಹೆಚ್ಚಿನ : |
| ಮಾಹಿತಿಗಾಗಿ ದೂರವಾಣಿ : 9480840210 |
| ಸಂಖ್ಯೆ : 2295 2504/ 2556/2442/2552 |
|